ದೇಶದಾದ್ಯಂತ ಕೊರನಾ ವೈರಸ್ ರಣಕೇಕೆ

ದೇಶದಾದ್ಯಂತ ಕೊರನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 49,931 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,35,453 ಏರಿಕೆಯಾಗಿದೆ. ಒಂದೇ ದಿನದಲ್ಲಿ 708 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 32,771ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 14,35,453 ಮಂದಿ ಸೋಂಕಿತರ ಪೈಕಿ 9,17,567 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 4,85,114 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ವಾರ್ಡ್ ನಂಬರ್ ೨೪ರಲ್ಲಿ ಬರುವ ಹೈದರ್ ಕಾಲೋನಿ

Mon Jul 27 , 2020
ಬೀದರ್ ನಗರದ ವಾರ್ಡ್ ನಂಬರ್ 24 ರಲ್ಲಿ ಬರುವ ಹೈದರ್ ಕಾಲೋನಿಯಲ್ಲಿ ಸುಮಾರು 10 ವರ್ಷದಿಂದ ಯಾವುದೇ ರಸ್ತೆ, ಒಳಚರಂಡಿ ಕಾಮಗಾರಿಗಳು ನಡೆಯದೆ ಮಳೆ ನೀರಿನಿಂದ ತುಂಬಾ ಕೆಸರು ತುಂಬಿ ಜನರು ನಡೆದಾಡುವುದು ಕಷ್ಟವಾಗಿದೆ. ನಗರದ ಕೆಲವು ಕಾಲೋನಿಗಳಲ್ಲಿ  ವಾಸವಾಗಿದ್ದ ಜನರು ತಮ್ಮ ಅಳಲನ್ನು ತೋಡಿಗೊಳ್ಳುತ್ತ, ಕಳೆದ 16 ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ಇಲ್ಲಿ ರಸ್ತೆ ಇಲ್ಲಾ, ಒಳಚರಂಡಿ ವ್ಯವಸ್ಥೆ ಇಲ್ಲಾ ಇದರಿಂದ ನಮಗೆ ತುಂಬಾ ತೊಂದರೆಯುತಾಗುತ್ತಿದೆ. ಎಷ್ಟೋ […]

Advertisement

Wordpress Social Share Plugin powered by Ultimatelysocial