ಧೋನಿ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ-ರೋಜರ್ ಬಿನ್ನಿ

ಧೋನಿ ತಮ್ಮ ಮೊದಲಿನ ಚಾರ್ಮ ಕಳೆದುಕೊಂಡಿದ್ದಾರೆ ಅವರ ಫಿಟ್‌ನೆಸ್ ಮೊದಲಿನಂತೆ ಇಲ್ಲ ಎಂದು ಕೆಎಸ್‌ಸಿಎ ಅಧ್ಯಕ್ಷ ಹಾಗೂ 1983ರ ವಿಶ್ವಪಕ್ ವಿಜೇತ ತಂಡದ ಆಟಗಾರ ರೋಜರ್ ಬಿನ್ನಿ ಅಭಿಪ್ರಾಯಪಟ್ಟದ್ದಾರೆ. ಕಳೆದ ಕೆಲ ಸೀಸ್‌ಗಳಿಂದ ನಾನು ಧೋನಿಯನ್ನ ನೋಡುತ್ತಿದ್ದೇನೆ ಈ ಮೊದಲು ಧೋನಿಯವರು ತಮ್ಮ ಅದ್ಭುತ ಆಟದ ಮೂಲಕ ಸೋಲುವ ಪಂದ್ಯಗಳನ್ನ ಗೆಲ್ಲಿಸುತ್ತಿದ್ರು.ಆದ್ರೆ ಈಗ ಧೋನಿ ತಮ್ಮ ಫಿಟ್‌ನೆಸ್ ಕಳೆದುಕೊಂಡಿದ್ಧಾರೆ.ಯುವ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ ಈ ವಿಷಯ ಅರಿತುಕೊಂಡು ಧೋನಿ ಒಂದು ಉತ್ತಮ ನಿರ್ಧಾರ ಕೈಗೊಳ್ಳಬೇಕು. ಧೋನಿ ಟೀಮ್ ಇಂಡಿಯಾ ನಾಯಕರಾಗಿದ್ದಾಗ ಆಯ್ಕೆ ಸಮಿತಿ ಸದಸ್ಯರಾಗಿದ್ರು ಬಿನ್ನಿಯವರು ಧೋನಿ ಸೆಲೆಕ್ಟರ್ಸ್ ಮೇಲೆ ಯಾವತ್ತು ಒತ್ತಡ ಹೇರರಿಲ್ಲ ಎಂದು ಹೇಳಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ನೆಲಮಂಗಲದ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣು ಸಂಗ್ರಹಣೆ

Mon Aug 3 , 2020
ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಮ್ಮ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ವ್ಯವಸ್ಥೆಗಳನ್ನು ಕೈಗೊಂಡು ಪೂಜೆ ನೆರವೇರಿಸಲು ಮುಂದಾಗಿದೆ. ಹೀಗಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಸಹಯೋಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಮಣ್ಣನ್ನು ರಾಮ ಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಲು ನಗರದ ಆಂಜನೇಯ […]

Advertisement

Wordpress Social Share Plugin powered by Ultimatelysocial