ನಕಲಿ ಆರೋಗ್ಯ ಸೇತು ಆ್ಯಪ್ ಬಿಡುಗಡೆ ..!

ಭಾರತದಲ್ಲಿ ಕೋವಿಡ್-೧೯ ಸಂದಿಗ್ಧತೆ ಇರೋದ್ರಿಂದ ಈ ಸಂದರ್ಭದಲ್ಲಿ ಪಾಕ್ಗೆ ಯಾವುದೇ ಗೂಢಚಾರಿಗಳನ್ನು ಭಾರತದೊಳಗೆ ಬಿಡಲು ಸಾಧ್ಯ ವಾಗುತ್ತಿಲ್ಲ. ಆದರೂ ಪಾಕ್ ನಕಲಿ ಆರೋಗ್ಯ ಸೇತು ಆ್ಯಪ್ ಸೃಷ್ಟಿಸಿ ತನ್ನ ದರ‍್ಬುದ್ಧಿಯನ್ನು ಪ್ರರ‍್ಶಿಸುತ್ತಿದೆ. 10 ಕೋಟಿಗೂ ಅಧಿಕ ಡೌನ್ಲೋಡ್ ಕಂಡಿರುವ, ಟಾಪ್ ೮ ಆ್ಯಪ್ ಗಳ ಪಟ್ಟಿಯಲ್ಲಿರುವ ‘ಆರೋಗ್ಯಸೇತು’ವಿನ ನಕಲಿ ಆವೃತ್ತಿಯನ್ನು ಪಾಕಿಸ್ಥಾನ ಬಿಡುಗಡೆ ಮಾಡಿದೆ. ಈ ಮೂಲಕ ಪಾಕ್ನ ಹ್ಯಾರ‍್ಗಳು ಭಾರತೀಯ ಪ್ರಜೆಗಳ, ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್ ಇಲಾಖೆಯ ಐಜಿ ಯಶಸ್ವಿ ಯಾದವ್ ಎಚ್ಚರಿಸಿದ್ದಾರೆ. ಮೊಬೈಲ್ಗಳಿಗೆ ಡೌನ್ಲೋಡ್ ಲಿಂಕ್ಗಳನ್ನು ಕಳುಹಿಸಿ ಈ ನಕಲಿ ಆ್ಯಪ್ ಅನ್ನು ಅಳವಡಿಸಲು ಪಾಕ್ನ ಗುಪ್ತಚರ ಸಂಸ್ಥೆ ಐಎಸ್ಐ ಯತ್ನಿಸುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಎಫೆಕ್ಟ್ ೬೪ ಕ್ಕೇರಿದ ಕಂಟೈನ್ಮೆಂಟ್ ಝೋನ್‌ಗಳು

Wed Jun 10 , 2020
ನಗರದಲ್ಲಿ ದಿನೇ ದಿನೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೂನ್ ೮ ರಂದು ೫೪ ಇದ್ದ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಎರಡನೇ ದಿನದಲ್ಲಿ ೬೪ಕ್ಕೆ ಏರಿಕೆಯಾಗಿದೆ. ಜೂನ್ ೧ರಿಂದ-೬ರವರೆಗೆ ನಗರದಲ್ಲಿ ಹೊಸದಾಗಿ ೨೪ ಕಂಟೈನ್ಮೆಂಟ್ ಪ್ರದೇಶ ಹುಟ್ಟಿಕೊಂಡಿದೆ ಇನ್ನು ಜೂ.೭ರ ನಂತರ ಸೋಂಕು ಪತ್ತೆಯಾದ ಪ್ರದೇಶಗಳನ್ನು ಪರಿಗಣಿಸಿದರೆ ಕಂಟೈನ್ಮೆಂಟ್  ಪ್ರದೇಶಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಜೂನ್.೧ರಿಂದ ಜೂನ್೯ರ ಸಂಜೆಯವರೆಗೆ ನಗರದಲ್ಲಿ ೧೬೧ […]

Advertisement

Wordpress Social Share Plugin powered by Ultimatelysocial