ನಕಲಿ ಖಾದಿ ಮಾಸ್ಕ್ ಮಾರಾಟ

ಪ್ರಧಾನ ಮಂತ್ರಿ ಫೋಟೋ ಬಳಸಿಕೊಂಡು “ನಕಲಿ’ ಖಾದಿ ಮಾಸ್ಕ್ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಾದಿ ಹಾಗೂ ಗ್ರಾಮ ಉದ್ಯೋಗ ಮಂಡಳಿ ದೂರು ನೀಡಿದೆ. ಚಂಡೀಗಢದ ಮಹಿಳೆಯೊಬ್ಬರು ಯಾವುದೇ ಪರವಾನಗಿ ಇಲ್ಲದೇ ಮಾಸ್ಕ್ ಗಳ ಪ್ಯಾಕೇಟ್‌ಗೆ ಪ್ರಧಾನ ಮಂತ್ರಿ ಫೋಟೋ ಅಳವಡಿಸಿದ್ದಾರೆ.

ಅಲ್ಲದೇ ಖಾದಿ ಮಂಡಳಿ ಹಾಗೂ ಮೇಕ್ ಇನ್ ಇಂಡಿಯಾ ಲಾಂಛನವನ್ನು ಬಳಸಿಕೊಂಡು ನಕಲಿ ಖಾದಿ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂಡೀಗಢ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ಖಾದಿ ಹಾಗೂ ಗ್ರಾಮ ಉದ್ಯೋಗ ಮಂಡಳಿ ದೂರು ದಾಖಲಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲು

Wed Jul 29 , 2020
ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಬಾಲಿವುಡ್‌ನಲ್ಲಿ ಬಾರಿ ಕುತುಹಲಕ್ಕೆ ಕಾರಣವಾಗಿದೆ.ಈ ಹಿನ್ನಲ್ಲೆಸುಶಾಂತ್ ಸಿಂಗ್‌ಅವರ ತಂದೆ ಕೆ.ಕೆಸಿಂಗ್ ನೀಡಿರುವ ದೂರಿನ ಆಧಾರದ ಮೇಲೆ ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. “ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಅವರ ಪ್ರೇಯಸಿಯಾಗಿದ್ದರು,ನನ್ನ ಮಗನಿಂದ ಹಣ ಪಡೆದುಕೊಂಡು ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ” ಎಂದು ಸುಶಾಂತ್ ಸಿಂಗ್ ಅವರ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.ಜೂನ್ ೧೪ ರಂದು ಸುಶಾಂತ್ ಸಿಂಗ್ ಮುಂಬೈನಲ್ಲಿರುವ […]

Advertisement

Wordpress Social Share Plugin powered by Ultimatelysocial