ನಟಿ ಅನುಷ್ಕಾ ಶರ್ಮಾ ವಿರುದ್ಧ ದೂರು

ವೆಬ್ ಸೀರಿಸ್‌ನ ದೃಶ್ಯವೊಂದರಲ್ಲಿ ಮಹಿಳೆಯ ನಡತೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದ್ದು, ಆ ಮಹಿಳೆ ಮೇಘಾಲಯದ ಖಾಸಿ ಸಮುದಾಯಕ್ಕೆ ಸೇರಿದವಳೆಂದು ತೋರಿಸಿರುವುದರಿಂದ ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ವಿರುದ್ಧ ಗೋರ್ಖಾ ಸಂಘಟನೆಯೊAದು ದೂರು ದಾಖಲಿಸಿದೆ.  ಅನುಷ್ಕಾ ನಿರ್ಮಾಣದ ಪಾತಾಳ್ ಲೋಕ ವೆಬ್ ಸಿರೀಸ್‌ನಲ್ಲಿ ಸಮುದಾಯದ ವಿರುದ್ಧ ವರ್ಣಬೇಧ ನೀತಿಯನ್ನ ತೋರಿಸುವಂತಿದೆ. ಇದರಿಂದ ನಮ್ಮ ಸಮುದಾಯವನ್ನು ನಿಂದಿಸುವAತಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್ ಅರುಣಾಚಲ ಪ್ರದೇಶ ಯೂತ್ ಗೂರ್ಖಾ ಅಸೋಸಿಯೇಷನ್, ರಾಷ್ಟಿçÃಯ ಮಾನವ ಹಕ್ಕು ಆಯೋಗಕ್ಕೆ ಆನ್‌ಲೈನ್ ಮೂಲಕ ದೂರು ನೀಡಿದೆ.  ಸುದೀಪ್ ಶರ್ಮಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಾತಾಳ್ ಲೋಕ್ ವೆಬ್ ಸಿರೀಸ್ ಹೆಸರಾಂತ ಪತ್ರಕರ್ತನೊಬ್ಬನ ಸುತ್ತ ನಡೆಯುವ ಕೊಲೆಯತ್ನದ ಕಥಾಹಂದರವುಳ್ಳ ಕಥೆಯಾಗಿದ್ದು, ಅಭಿಷೇಕ್ ಬ್ಯಾನರ್ಜಿ, ನೀರಜ್ ಕಬಿ, ಗುಲ್ ಪನಾಗ್ ಮತ್ತಿರರು ನಟಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

೬೨ಅಜ್ಜಿಯ ಜೊತೆ ೨೬ರ ಯುವಕನ ವಿವಾಹ

Sun May 24 , 2020
ಫೇಸ್‌ಬುಕ್‌ನಲ್ಲಿ ಇಂಟ್ರೆಸ್ಟಿAಗ್ ಲವ್ ಸ್ಟೋರಿಗಳನ್ನ ನೋಡರ‍್ತೀರಾ ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದ್ದು, ಇದು ಸ್ವಲ್ಪ ಡಿಫರೆಂಟ್ ಆಗಿದೆ.  ಇದು ೬೨ವರ್ಷದ ಅಜ್ಜಿ ಹಾಗೂ ೨೬ವರ್ಷದ ಯುವಕನ ನಡುವೆ ನಡೆದ ಪ್ರೇಮಕಥೆಯಾಗಿದ್ದು, ಟುನೇಷಿಯಾ ಅಜ್ಜಿ ಇಸಾಬೆಲ್ ಡಿಬಲ್ ಹಾಗೂ ಕೆಂಟ್ ಯುವಕ ಬೇರಾಮ್‌ನ ಪ್ರೇಮಕತೆ. ಅಜ್ಜಿ ಮೂವರು ಗಂಡAದಿರನ್ನು ಕಳೆದುಕೊಂಡಿದ್ದು, ಇವಳಿಗೆ ೧೦ವರ್ಷದ ಮಗುವಿದೆ.  ಅದೊಂದು ದಿನ ಇಂಗ್ಲೆAಡ್ ಟೂರ್‌ಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಫಿ ಷಾಪ್‌ಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ […]

Advertisement

Wordpress Social Share Plugin powered by Ultimatelysocial