ನಟ ವಿಶಾಲ್, ತಂದೆಗೆ ಕೊರೊನಾ ಪಾಸಿಟಿವ್

ದಿನದಿಂದ ದಿನಕ್ಕೆ ಚನೈನಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಕಾಲಿವುಡ್ ಸ್ಟಾರ್  ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ ರೆಡ್ಡಿ ಅವರಿಗೆ ಸಹ  ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ನಟ ವಿಶಾಲ್, ಅಪ್ಪನಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿದ್ದು, ಅವರೊಂದಿಗೆ ಇದ್ದ ನನಗೂ ಜ್ವರ, ನೆಗಡಿ ಕೆಮ್ಮು ಶುರುವಾಗಿದೆ. ಇದೇ ರೀತಿ ನನ್ನ ಮ್ಯಾನೇಜರ್ ಗೂ ಇದೇ ಸಮಸ್ಯೆ ಎದುರಾಗಿತ್ತು, ಸದ್ಯ ಕಳೆದೊಂದು ವಾರದಿಂದ ಆಯುರ್ವೇದಿಕ್ ಔಷಧಿ ತೆಗೆದುಕೊಂಡಿದ್ದು ಎಲ್ಲರೂ ಆರಾಮಾವಾಗಿದ್ದೇವೆ ಎಂದು ವಿಶಾಲ್ ಅವರು ಟ್ವೀಟ್ ಮೂಲಕ ಮಾಹಿತಿ ಖಚಿತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಲ್ ಖೈದಾದ ಅಜೀಮ್ ಓಮರ್ ಸಾವಿಗೆ ಪ್ರತೀಕಾರ ಯೋಜನೆ

Sun Jul 26 , 2020
ಕೊರೊನಾ ಮಹಾಮಾರಿಯ ಸಂಕಟದ ನಡುವೆ ಯುಎನ್ ನೀಡಿರುವ ವರದಿ ಬೆಚ್ಚಿಬೀಳಿಸಿದೆ ಕರ್ನಾಟಕ ಕೇರಳದಲ್ಲಿ ಐಸಿಸ್ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಯುಎನ್ ವರದಿಯಲ್ಲಿ ಎಚ್ಚರಿಸಿದೆ. ಭಾರತ ಉಪಖಂಡದಲ್ಲಿ ಭಯೋತ್ಪಾದಕ ಗುಂಪಿನ ಸದಸ್ಯರು ಭಾರತ,ಪಾಕಿಸ್ತಾನ,ಬಾಂಗ್ಲಾದೇಶ,ಮ್ಯಾನ್ಮಾರ್‌ನಿAದ ಸುಮಾರು ೧೫೦ರಿಂದ ೨೦೦ ಉಗ್ರರು ಇದ್ದಾರೆ ಎಂದು ಹೇಳಿದೆ.ಅವರಲ್ಲಿ ಹೆಚ್ಚಿನವರು ಕೇರಳ ಮತ್ತು ಕರ್ನಾಟಕದಲ್ಲಿ ಅಡಗಿದ್ದಾರೆ. ಅಲ್ ಖೈದಾ ಇಂಡಿಯನ್ ಸಬ್ ಕಾಂಟಿನೆAಟ್ ಹಾಲಿ ನಾಯಕ ಒಸಾಮಾ ಮಹಮೂದ್ ತಮ್ಮ ಮಾಜಿ ನಾಯಕ ಅಜೀಮ್ […]

Advertisement

Wordpress Social Share Plugin powered by Ultimatelysocial