ನವೀಕರಣ ವ್ಯಾಯಾಮಾ ಶಾಲೆಗಳಿಗೆ ಚಾಲನೆ ನೀಡಿದ್ರು, ಗೃಹ ಸಚಿವರು..!

 

ನಗರದ ಸಶಸ್ತ್ರ ಮೀಸಲು ಪಡೆ(ಸಿಎಆರ್‌ ಆವರಣದಲ್ಲಿ ಪೊಲೀಸರಿಗೆ ಅತ್ಯಾಧುನಿಕ ಮಟ್ಟದ ನವಿಕರಣ ವ್ಯಾಯಾಮಾ ಶಾಲೆ(ಜಿಮ್)ಗೆ ಹಾಗೂ ಕ್ರೀಡಾ ಮೈದಾನವನ್ನು ೧.೨೮ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಚಾಲನೆ ನೀಡಿದ್ದರು.

ಮೈಸೂರು ರಸ್ತೆಯ ಸಿಎಆರ್‌ ಕೇಂದ್ರ ಹಾಗೂ ಆಡುಗೋಡಿ ಸಮೀಪದ ದಕ್ಷಿಣ ಸಿಎಎಆರ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ನವೀಕರಣ ವ್ಯಾಯಾಮಾ ಶಾಲೆಗಳನ್ನು ವೀಕ್ಷಿಸಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ:'ಲವ್‌ ಯು ರಚ್ಚು'

Fri Dec 31 , 2021
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ. ಪ್ರತೀ ವಾರವೂ ಸಾಕಷ್ಟು ಚಿತ್ರಗಳು ತೆರೆಗೆ ಬರುತ್ತವೆ. ಅಂತೆಯೇ ಈ ವಾರ ಒಂದಷ್ಟು ನಿರೀಕ್ಷೆ ಜೊತೆಗೆ ರಿಲೀಸ್‌ ಆಗುತ್ತಿರುವ ಚಿತ್ರ ‘ಲವ್‌ ಯು ರಚ್ಚು’. ನಾಯಕಿಯ ಹೆಸರನ್ನೇ ಚಿತ್ರದ ಟೈಟಲ್ ಮಾಡಲಾಗಿದೆ. ಹಾಗಾಗಿ ಇಡೀ ಚಿತ್ರ ‘ರಚ್ಚು’ ಎನ್ನುವ ನಾಯಕಿಯ ಪಾತ್ರದದ ಸುತ್ತಲೇ ಸುತ್ತುತ್ತದೆ. ರಚ್ಚು ಪಾತ್ರದ ಸುತ್ತಾ ಇಡೀ ಕಥೆ ಸಾಗುತ್ತದೆ. ಹಾಗಂತ ಒಂದೇ ಪಾತ್ರಕ್ಕೆ ಅನುಗುಣವಾಗಿ ಚಿತ್ರದ ಕಥೆ ಸುತ್ತಿಕೊಂಡಿಲ್ಲ. […]

Advertisement

Wordpress Social Share Plugin powered by Ultimatelysocial