ನಾಳೆಯಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ : ಎಷ್ಟಿದೆ ಶುಲ್ಕ..?

 

ಬೆಂಗಳೂರು: ಫೆ.28ರಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ.ರಾಷ್ಟ್ರೀಯ ಹೆದ್ದಾರಿ -275 ಭಾಗ, ಬೆಂಗಳೂರು-ನಿಡಘಟ್ಟ ವಿಭಾಗದ 6 ಲೇನ್ ಬಳಕೆಗಾಗಿ ಟೋಲ್ ಶುಲ್ಕಗಳು ನಾಳೆಯಿಂದ ಜಾರಿಯಾಗಲಿದೆ.

ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳು ಟೋಲ್ ಕಟ್ಟಬೇಕಾಗಿದೆ.

ಟೋಲ್ ದರ ಪಟ್ಟಿ ಹೀಗಿದೆ

ಕಾರು, ಜೀಪ್, ವ್ಯಾನ್ಗಳಿಗೆ

• ಏಕಮುಖ ಸಂಚಾರ ಕ್ಕೆ : 135 ರೂ.

• ಅದೇ ದಿನ ವಾಹನಗಳು ಮರು ಸಂಚಾರ: 205 ರೂ.

• ಸ್ಥಳೀಯ ವಾಹನಗಳಿಗೆ: 70 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ದರ: 4525 ರೂ.

• ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮಿನಿ ಬಸ್ಗಳು

• ಏಕಮುಖ ಸಂಚಾರಕ್ಕೆ: 220 ರೂ.

• ಅದೇ ದಿನ ಮರು ಸಂಚಾರಕ್ಕೆ: 320 ರೂ.

• ಸ್ಥಳೀಯ ವಾಹನಗಳುಕ್ಕೆ: 110 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 7315 ರೂ.

• ಬಸ್ ಅಥವಾ ಟ್ರಕ್ (ಎರಡು ಆಯಕ್ಸೆಲ್ ವಾಹನಗಳಿಗೆ)

ಏಕಮುಖ ಸಂಚಾರಕ್ಕೆ: 460 ರೂ.

• ಅದೇ ದಿನ ಮರು ಸಂಚಾರಕ್ಕೆ: 690 ರೂ.

• ಸ್ಥಳೀಯ ವಾಹನಗಳಿಗೆ 230 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 15,325 ರೂ.

• ವಾಣಿಜ್ಯ ವಾಹನಗಳು (ಮೂರು ಆಯಕ್ಸೆಲ್ ವಾಹನಗಳಿಗೆ)

• ಏಕಮುಖ ಸಂಚಾರಕ್ಕೆ: 500ರೂ.

• ಅದೇ ದಿನ ಮರು ಸಂಚಾರ: 750 ರೂ.

ಸ್ಥಳೀಯ ವಾಹನಗಳಿಗೆ 250 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ : 16,715 ರೂ.

• ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಯಕ್ಸೆಲ್ ವಾಹನ (6ರಿಂದ 8 ಆಯಕ್ಸೆಲ್ ವಾಹನಕ್ಕೆ)

• ಏಕಮುಖ ಸಂಚಾರಕ್ಕೆ 720 ರೂ.

• ಅದೇ ದಿನ ಮರು ಸಂಚಾರ: 1080 ರೂ.

• ಸ್ಥಳೀಯ ವಾಹನಗಳಿಗೆ 360 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 24,030 ರೂ.

• ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್ ವಾಹನಕ್ಕೆ)

• ಏಕಮುಖ ಸಂಚಾರ: 880 ರೂ.

• ಅದೇ ದಿನ ಮರು ಸಂಚಾರ: 1315 ರೂ.

• ಸ್ಥಳೀಯ ವಾಹನಗಳಿಗೆ 440 ರೂ.

• ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 29,255 ರೂ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ರಾಘವೇಂದ್ರ ಗುರು ಸಾರ್ವಭೌಮ 428 ನೇ ವರ್ಧಂತಿ.

Mon Feb 27 , 2023
  ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 428 ನೇ ವರ್ಧಂತಿ. ಅವರು ಜನಿಸಿದ ಪುಣ್ಯದಿನ.16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟ. ಎಲ್ಲ ಮಕ್ಕಳಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಕಾಂಡ ಪಾಂಡಿತ್ಯ ಗಳಿಸಿದರು. ಶ್ರೀಸುಧೀಂದ್ರತೀರ್ಥರಿಂದ ಸರ್ವಜ್ಞಪೀಠವನ್ನು ಅಲಂಕರಿಸಿದ […]

Advertisement

Wordpress Social Share Plugin powered by Ultimatelysocial