ನಾಸಾದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿ

ಅಮೆರಿಕಾದ ಖಾಸಗಿ ರಾಕೆಟ್ ಕಂಪನಿಯಾದ ಸ್ಪೇಸ್‌ಎಕ್ಸ್ ಹಮ್ಮಿಕೊಂಡಿದ್ದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿಯಾಗಿದೆ, ಗಗನ ಯಾತ್ರಿಗಳಾದ ರಾಬರ್ಟ್ ಬೆಹೆನ್ಕನ್ ಹಾಗೂ ಡೌಗ್ಲಾಸ್ ಹರ್ಲೀ ಸುರಕ್ಷಿತವಾಗಿ ಮೆಕ್ಕಿಕೊ ಗಲ್ಫ್ನಲ್ಲಿ ಇಳಿದಿದ್ದಾರೆ. 1975ರ ಬಳಿಕ ಇದೇ ಮೊದಲ ಬಾರಿಗೆ ನಾಸಾ ಗಗನಯಾತ್ರಿಗಳು ಸಮುದ್ರದಲ್ಲಿ ಲ್ಯಾಂಡಿoಗ್ ಆಗಿದ್ದಾರೆ. ಮೇ 31ರಂದು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು”ಸ್ಪೇಸ್ ಎಕ್ಸ್ ಡೆಮೋ-2ಮಿಷನ್ ಎನ್ನುವ ಮಾನವಸಹಿತ ಗಗನಯಾನ ಯೋಜನೆ ಇದಾಗಿದೆ”. ಈ ಕುರಿತು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಟ್ವೀಟ್ ಮಾಡಿದೆ, ಗಗನಯಾತ್ರಿಗಳ್ನು ಹೊತ್ತ ಪ್ಯಾರಾಚೂಟ್ ಸಮುದ್ರಕ್ಕಿಳಿಯುವ ವಿಡಿಯೊ ಪ್ರಕ್ರಟಿಸಿದೆ. ಅಚ್ಚರಿಯ ಸಂಗತಿ ಎಂದರೇ 45ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕಾದ ಗಗನಯಾತ್ರಿಗಳು ಸಾಗರ ಲ್ಯಾಂಡಿOಗ್‌ನಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಿಎಸ್‌ವೈ ಪುತ್ರಿ ಪದ್ಮಾವತಿಗೂ ಕೊರೊನಾ ದೃಢ

Mon Aug 3 , 2020
ಕೊರೊನಾ ಮಾಹಾರಿಯ ಕಾಟ ದಿನೇದಿನೆ ವ್ಯಾಪಕವಾಗಿ ಹೆಚ್ಚುತ್ತಲಿದೆ ಯಾರನ್ನು ಬೇಧ ಭಾವಮಾಡದೆ ವೈರಸ್‌ತನ್ನ ರುದ್ರ ನರ್ತನ ಪ್ರರ್ದಶಿಸುತ್ತಿದೆ. ರಾಜ್ಯದ ಮುಖ್ಯ ಮಂತ್ರಿ ಬಿಎಸ್‌ವೈ ಅವರು ನಾಲ್ಕೂ ಬಾರಿ ಪರಿಕ್ಷೇ ಮಾಡಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ, ಆದರೆ ಅವರ ಮಗಳುಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸ್ವಯಂ ಕ್ವಾರಂಟೈನ್ ಗೆ ಒಳಲಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇಂದು ಯಡಿಯೂರಪ್ಪ ಅವರ […]

Advertisement

Wordpress Social Share Plugin powered by Ultimatelysocial