ಪಾಕಿಸ್ತಾನದಿಂದ ಮತ್ತೆ ಅಪ್ರಚೋದಿತ ದಾಳಿ

ಜಮ್ಮು-ಕಾಶ್ಮೀರದ ಪೂಂಛ್ ವಲಯದ ಗಡಿಯಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ಚಕಮಕಿ ನಡೆಸಿ ಜನವಸತಿ ಪ್ರದೇಶದ ಮೇಲೆ ಶೆಲ್ ದಾಳಿ ಮಾಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಡಿರೇಖೆಯ ಪೂಂಛ್‍ನ ಬಾಲಕೋಟ್ ಮತ್ತು ಮೆಂಧಾಲ್ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದೆ, ಮುಂಜಾನೆ ೨ ಗಂಟೆ ಸಂದರ್ಭದಲ್ಲಿ ಲಾನ್‍ಜೋಟಿ ಗ್ರಾಮದ ಮೇಲೆ ಪಾಕ್ ಪಡೆ ಉಡಾಯಿಸಿದ ಶೆಲ್ ಸ್ಫೋಟಗೊಂಡು ರೇಷಮ್‍ಬೀ (೬೩), ಹಕಮ್‍ಬೀ ಎಂಬ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೋನಾ ಕಾರ್ಯದಿಂದ ಮುಕ್ತಗೊಳಿಸಿ ಸರ್ಕಾರಕ್ಕೆ ಶಿಕ್ಷಕರ ಮನವಿ

Wed Jul 8 , 2020
ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳ ಜೊತೆಗೆ ಹಲವು ವಿಭಾಗದ ಸಿಬ್ಬಂದಿಗಳನ್ನ ಕೆಲಸಕ್ಕೆ ನಿಯೋಜಿಸಿಕೊಂಡಿತ್ತು ಅದರಲ್ಲಿ ಶಿಕ್ಷಕರ ವರ್ಗವನ್ನು ಸಹ ಸೇರಿಸಿಕೊಳ್ಳಲಾಗಿತ್ತು. ಶಾಲಾ-ಕಾಲೇಜುಗಳ ಶಿಕ್ಷಕರು ಸಹ ಕೋವಿಡ್ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸತತ ೪ ತಿಂಗಳಿನಿAದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಈಗ ತಮ್ಮನ್ನ ಕೋವಿಡ್ ಕಾರ್ಯದಿಂದ ಮುಕ್ತಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial