ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಭಾಸ್-ದೀಪಿಕಾ ಪಡುಕೋಣೆ

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ‘ಪದ್ಮಾವತ್’ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ಒಂದೇ ಚಿತ್ರದಲ್ಲಿ ನಟಿಸುವ ಕುರಿತಾಗಿ ವೈಜಯಂತಿ ಮೂವೀಸ್ ಅಧಿಕೃತ ಘೋಷಣೆ ಮಾಡಿದೆ.

ತೆಲುಗು ಚಿತ್ರದ ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ವೈಜಯಂತಿ ಮೂವೀಸ್ ನಿರ್ಮಾಣ ಮಾಡಲಿರುವ ‘ಪ್ರಭಾಸ್ 21’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಚಿತ್ರವನ್ನು ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ವೈಜಯಂತಿ ಮೂವೀಸ್ 50ನೇ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಉಡುಗೊರೆ ಇದಾಗಿದ್ದು ಹೈ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಡ್ರೋನ್ ಪ್ರತಾಪ್ ಮೇಲೆ ತೂಗುಗತ್ತಿ

Sun Jul 19 , 2020
ಡ್ರೋನ್ ಪ್ರತಾಪ್ ಸದ್ಯ ಸಾಮಾಜಿಕ ಜಾ¯ತಾಣದಲ್ಲಿ ಭಾರಿ ಪ್ರಚಲಿತದಲ್ಲಿರುವ ಹೆಸರು ಈಗಾಗಲೇ ಈತ ಹೇಳಿರುವ ಸುಳ್ಳು ಹಾಗು ನೀಡಿರುವ ದಾಖಲೆಗಳ ಕುರಿತು ಬೆಂಗಳೂರಿನಲ್ಲಿ ಪ್ರಕರಣವೊಂದು ದಾಖಲಾಗಿದೆ ಅಂತಹದರಲ್ಲಿ ಜರ್ಮನ್‌ನ ಬಿಲ್ಜ್ ಐ ಮಲ್ಟಿಕಾಪ್ರ‍್ಸ್ ತಯಾರು ಮಾಡಿರುವ ಡ್ರೋನ್ ಬಳಿ ನಿಂತು ಪ್ರತಾಪ್ ಈ ಡ್ರೋನ್ ತನ್ನದೆ ಎಂದು ಹೇಳಿಕೊಂಡಿದ್ದರು ಆದನ್ನ ಗಂಭೀರವಾಗಿ ಪರಿಗಣಿಸಿರುವ ಜರ್ಮನ್ ಕಂಪನಿ ಈಗ ಪ್ರತಾಪ್ ಅವರ ಮೇಲೆ ಕ್ರಮಕ್ಕೆ ಮುಂದಾಗಿದೆ , ಜರ್ಮನ್ ಕಂಪನಿ ಪ್ರತಾಪ್ […]

Advertisement

Wordpress Social Share Plugin powered by Ultimatelysocial