ಪ್ರಯಾಣಿಕರಿಲ್ಲದ  ಬಿಕೋ ಎನ್ನುತ್ತಿರುವ ವಿಮಾನ ನಿಲ್ದಾಣ

ಮಂಗಳೂರುಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನಯಾನ ಇಂದು  ಆರಂಭಗೊಂಡಿದ್ದರೂ, ಪ್ರಯಾಣಿಕರ ಕೊರತೆಯಿಂದಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆಯ ತನಕ ಯಾವುದೇ ವಿಮಾನಗಳು ಹಾರಾಟ ನಡೆಸಲಿಲ್ಲ. ಇಂದು  ಆರು ವಿಮಾನಗಳ ಆಗಮನ ಮತ್ತು ನಿರ್ಗಮನ ನಿಗದಿಯಾಗಿತ್ತು. ಈ ಪೈಕಿ ಮುಂಬೈ- 2, ಚೆನ್ನೈ ಮತ್ತು ಬೆಂಗಳೂರಿನ ತಲಾ ಒಂದು ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದಾಗಿದೆ. ಸಂಜೆ ಬೆಂಗಳೂರಿನಿಂದ 2 ವಿಮಾನಗಳ ಆಗಮನ ಮತ್ತು ನಿರ್ಗಮನ ಮಾತ್ರ ನಿಗದಿಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಇನ್ನಿಲ್ಲ

Mon May 25 , 2020
ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಬಲ್ಬೀರ್ ಸಿಂಗ್ (೯೬) ಮೊಹಾಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಮೇ ೮ರಂದು ರ‍್ಧ ಕೋಮಾ ಸ್ಥಿತಿಯಲ್ಲಿದ್ದ ಬಲ್ಬೀರ್ ಸಿಂಗ್ ಮೊಹಾಲಿಯ ಫರ‍್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಚಿಕಿತ್ಸೆ ಫಲಕಾರಿಯಾಗದೆ ಇಂದು ವಿದಿವಶರಾಗಿದ್ದಾರೆ. ಬಲ್ಬೀರ್ ಸಿಂಗ್, ೧೯೪೮ರ ಲಂಡನ್ ಒಲಿಂಪಿಕ್ಸ್, ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್ ಮತ್ತು ೧೯೫೬ರ ಮೆಲ್ಬರ‍್ನ್ ಒಲಿಂಪಿಕ್ಸ್ನಲ್ಲಿ ಸ್ರ‍್ಣ ಸಾಧನೆಗೈದ ಭಾರತ ತಂಡದ […]

Advertisement

Wordpress Social Share Plugin powered by Ultimatelysocial