ಪ್ರವಾಹದಿಂದ ತತ್ತರಿಸಿದ ಬಿಹಾರ

ಭೀಕರ ಪ್ರವಾಹದಿಂದ ಬಿಹಾರದಲ್ಲಿ ಅತಿವೃಷ್ಠಿ ಉಂಟಾಗಿದ್ದು ೧೧ ಜಿಲ್ಲೆಗಳು ಅತಂತ್ರವಾಗಿದ್ದು, ಸುಮಾರು ೨೪ ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ಥವ್ಯಸ್ಥವಾಗಿದೆ. ಈವರೆಗೆ ಪ್ರವಾಹದಿಂದ ೧೦ ಜನ ಮೃತಪಟ್ಟಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ೧೧ ಜಿಲ್ಲೆಗಳ ೯೩ ಬ್ಲಾಕ್‌ಗಳ ೭೬೫ ಪಂಚಾಯಿತಿಗಳಲ್ಲಿ ಒಟ್ಟು ೨೪.೪೨ ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ದರ್ಭಂಗ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿನ ೧೪ ಬ್ಲಾಕ್‌ಗಳಲ್ಲಿ ೮.೮೭ ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಬಿಹಾರ ಸರ್ಕಾರ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಾವೇರುತ್ತಿದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟು

Tue Jul 28 , 2020
ರಾಜಸ್ಥಾನದ ೧೮ ಶಾಸಕರನ್ನ ಯಾವಾಗ ಅನರ್ಹಗೊಳಿಸಬಹುದು ಎನ್ನುವ ವಿಚಾರ ದಿನೇ ದಿನೇ ಕಾವೇರತೊಡಗಿದೆ ಹಾಗಾಗಿ ರಾಜಕೀಯ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿದ್ದರು ಸಹ ಅದರ ವಿಚಾರಣೆಯ ಕುರಿತು ಬೇರೆ ಬೇರೆ ರಿತಿಯಾಗಿ ಚರ್ಚೇಗಲು ಪ್ರಾರಂಭವಾಗಿದೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (೨) (೧) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, […]

Advertisement

Wordpress Social Share Plugin powered by Ultimatelysocial