ಪ್ರಸ್ತುತತೆ ಕಳೆದುಕೊಳ್ಳುವ ಆತಂಕದಲ್ಲಿದೆ ಉಗ್ರಗಾಮಿ ಸಂಘಟನೆ

ಭಯೋತ್ಪಾದಕ ಗುಂಪುಗಳು ಕೋವಿಡ್ ಪಿಡುಗಿನ ಈ ಸಂದರ್ಭವನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಮತ್ತು ಹಣ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿವೆ. ನಿರ್ಬಂಧಗಳ ಈ ಸಮಯದಲ್ಲಿ ಸುದ್ದಿಯಿಂದ ದೂರವೇ ಇರುವ ಉಗ್ರಗಾಮಿ ಸಂಘಟನೆಗಳಿಗೆ ಪ್ರಸ್ತುತತೆ ಕಳೆದುಕೊಳ್ಳುವ ಆತಂಕವೂ ಇದೆ. ಹಾಗಾಗಿ, ನಿರ್ಬಂಧಗಳು ಸಡಿಲಿಕೆಯಾದ ಬಳಿಕ ದಾಳಿ ನಡೆಸುವ ಅಪಾಯ ಇದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆಯು ಲಾಕ್‌ಡೌನ್ ಸಮಯದಲ್ಲಿ ವಿವಿಧ ದೇಶಗಳಲ್ಲಿ ಒಂದಷ್ಟು ಜನರನ್ನು ಸೇರಿಸಿಕೊಂಡಿದೆ. ದಾಳಿಯ ಯೋಜನೆ ಮತ್ತು ಜಾರಿಗೆ ಈ ಜನರನ್ನು ಐಎಸ್ ಬಳಸಿಕೊಂಡರೆ, ದಾಳಿಗಳ ಸಂಖ್ಯೆ ಹೆಚ್ಚಬಹುದು ಎಂಬ ಆತಂಕವನ್ನೂ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಚೀನಾಗೆ ಮತ್ತೊಂದು ಶಾಕ್ ನೀಡಲು ಮುಂದಾದ ಭಾರತ

Mon Jul 27 , 2020
ಇತ್ತೀಚೆಗೆ ಟಿಕ್ಟಾಕ್, ವೀಚಾಟ್ ಸೇರಿ ೫೯ ಆ್ಯಪ್‌ಗಳನ್ನ ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಭಾತರ ಮತ್ತೆ ಚೀನಾಗೆ ಶಾಕ್ ನೀಡಲು ಮುಂದಾಗಿದೆ……ಹೌದು ಭಾರತ ಮತ್ತೆ ಚೀನಾದ ಪಬ್ಜಿ ಸೇರಿ ಒಟ್ಟಾರೆ ೨೫೬ ಆ್ಯಪ್‌ಗಳ ಮೆಲೆ ಕಣ್ಣಿಟ್ಟಿದೆ. ಬಳಕೆದಾರರ ದತ್ತಾಂಶ ಕದಿಯುತ್ತಿದೆ ಎಂದು ಆರೋಪಿಸಿರುವ ಭಾರತ ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮಾಡ್ತಿರುವ ಆರೋಪದ ಮೇಲೆ ೨೭೫ ಆ್ಯಪ್‌ಗಳ ಪಟ್ಟಿಯನ್ನು ಪರಿಶೀಲನೆಗಾಗಿ ಸರ್ಕಾರ ರಚಿಸಿದೆ ಅದರಲ್ಲಿ ೨೫೬ ಆ್ಯಪ್‌ಗಳ ಮೇಲೆ ಭಾರತ ಬಲವಾಗಿ […]

Advertisement

Wordpress Social Share Plugin powered by Ultimatelysocial