ಬಾಲಿವುಡ್ ಬೆಡಗಿ ಜೊತೆ ಎಲ್ ರಾಹುಲ್ ಲವ್ವಿ-ಡವ್ವಿ…!

ಕ್ರಿಕೆಟ್​ ಆಟಗಾರರು ಮತ್ತು ಸಿನಿಮಾ ನಟರಿಗೂ ಅವಿನಾಭವ ಸಂಬಂಧ ಇದೆ. ಹಿಂದಿನಿಂದಲೂ ಕ್ರಿಕೆಟ್​ ಪ್ಲೇಯರ್ಸ್​ ಸಿನಿಮಾ ನಟಿಯರ ಜೊತೆ ಚಾಟಿಂಗ್​, ಡೇಟಿಂಗ್ ಅಂತಾ ಕಾಣಿಸ್ತಾಕೊಳ್ತಾ ಇರೋದೇನು ಹೊಸದೇನಲ್ಲಾ .ಟೀಂ ಇಂಡಿಯಾದ ಕೆಲವು ಆಟಗಾರರು ಸದ್ದಿಲ್ಲದೆ ಡೇಟಿಂಗ್​ನಲ್ಲಿ ಇದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲು ಅನೇಕ ಭಾರತೀಯ ಆಟಗಾರರೊಂದಿಗೆ ಬಾಲಿವುಡ್ ಬೆಡಗಿಯರು ತಳುಕು ಹಾಕಿಕೊಂಡಿದ್ದಾರೆ. ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಬಾಲಿವುಡ್ ಬೆಡಗಿ ಅಥೀಯ ಶೆಟ್ಟಿ ನಡುವೆ ಲವ್ವಿ-ಡವ್ವಿ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಇವರಿಬ್ಬರು ಜೊತೆಯಾಗಿರುವ ಫೋಟೋ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಎಂಎಸ್ ಧೋನಿ ಬಗ್ಗೆ ರಿಷಬ್ ಪಂತ್ ಮೆಚ್ಚುಗೆ

Sat May 2 , 2020
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಎಲ್ಲರಿಗೂ ಚಿರಪರಿಚಿತ. ಧೋನಿ ಉತ್ತಮ ಕ್ಯಾಫ್ಟನ್ ಕೂಡ ಹೌದು. ಟೀಂ ಇಂಡಿಯಾ ಬೆಸ್ಟ್ ವಿಕೆಟ್ ಕಿಪರ್ ಬಗ್ಗೆ ಆಕರ್ಷಣೀಯ ಆಟಗಾರ ರಿಷಬ್ ಪಂತ್ ಹೇಳಿದ್ದೇನು.. ಧೋನಿ ನನಗೆ ಮಾರ್ಗದರ್ಶಕನಿದ್ದಂತೆ. ಮೈದಾನದಲ್ಲಿ ಮತ್ತು ಮೈದಾನದ ಹೊರತಾಗಿಯೂ ನನಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಹಾಯ ಮಾಡುತ್ತಾರೆ ಎಂದು ಯುವ ಬ್ಯಾಟ್ಸ್ಮನ್ ಪಂತ್ ಧೋನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಟೀಮ್ ಇಂಡಿಯಾದ ನಾಯಕ […]

Advertisement

Wordpress Social Share Plugin powered by Ultimatelysocial