ಬಿಸಿನೀರು ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತಾ..?

ಬಿಸಿ ನೀರು ಸೇವಿಸುವುದು ಮೃದುವಾದ ಪಚನ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಮೂತ್ರಪಿಂಡ ಸೇರಿದಂತೆ ಹಲವಾರು ಪ್ರಯೋಜನಗಳಿವೆ ಎಂದು ಕೇಳಿದ್ದಿರಾ. ಅದರಲ್ಲೂ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿ ಬಿಸಿ ನೀರಿನ ಸೇವನೆಯು ಹೆಚ್ಚು ಕಡಿಮೆ ವಾಡಿಕೆಯಾಗಿದೆ.ಬಿಸಿನೀರು ಸೇವಿಸುವುದರಿಂದ ನಾನಾ ಪ್ರಯೋಜಗಳಿದೆಯಾದರೂ, ಇದನ್ನೆ ಹೇರಳವಾಗಿ ಕುಡಿಯುತ್ತಿದ್ದರೆ ಹಲವು ನಕಾರತ್ಮಕ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ‌.‌ಅತಿಯಾಗಿ ಬಿಸಿನೀರನ್ನು ಸೇವಿಸುವುದರಿಂದಾಗುವ ಕೆಲವು ಸಾಮಾನ್ಯ ಅಡ್ಡಪರಿಣಾಮಗಳು ಇಲ್ಲಿವೆ. ಮೂತ್ರಪಿಂಡ ಹಾನಿ

ಇದು ಅನೇಕರಿಗೆ ಆಘಾತವನ್ನು ಉಂಟುಮಾಡಬಹುದು, ಆದರೆ ಹೆಚ್ಚು ಬಿಸಿ ನೀರನ್ನ ಕುಡಿಯುವುದು ಮೂತ್ರಪಿಂಡಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ, ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ನೀರು ನಮ್ಮ ಮೂತ್ರದ ವ್ಯವಸ್ಥೆಗೆ ಎಷ್ಟು ಅವಶ್ಯಕ ಎಂದು ತಿಳಿದೆ ಇದೆ, ಬಿಸಿನೀರಿನ ಬದಲು ಸಾಮಾನ್ಯ ನೀರು ಕುಡಿಯುವುದೆ ಉತ್ತಮ‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಸರ್ಕಾರ ದೇಶದ್ರೋಹ ಎಸಗಿದೆ : ರಾಹುಲ್‌ ಗಾಂಧಿ ವಾಗ್ದಾಳಿ

Sat Jan 29 , 2022
ನವದೆಹಲಿ: 2017ರಲ್ಲಿ ಭಾರತ ಸರ್ಕಾರವು ಇಸ್ರೇಲ್‌ನಿಂದ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.ಈ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮೋದಿ ಸರ್ಕಾರ ದೇಶಕ್ಕೆ ದ್ರೋಹ ಎಸಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.’ನಮ್ಮ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿತು. ಸರ್ಕಾರಿ ಅಧಿಕಾರಿಗಳು, […]

Advertisement

Wordpress Social Share Plugin powered by Ultimatelysocial