ಬ್ಯಾಡ್‌ ಮ್ಯಾನರ್ಸ್‌ ಕೀ ಬಾಪ್‌ – ದಚ್ಚುವಿನ ನಲ್ಮೆಯ ಬ್ರದರ್

ಕಲರ್‌ ಫುಲ್‌ ದುನಿಯಾದಲ್ಲಿ ಹೀರೋಗಳಿಗೆ ಏನ್‌ ಕಮ್ಮಿ ರೀ ,ನೊಡೊಕೆ ಟಿಪ್‌ ಟಾಪ್‌ ಆಗಿ ಇದ್ರೆ ಸಾಕು ಮಚ್ಚಾ  ಬಂದ  ನೋಡೊ ಹೀರೋ ಅಂತಾರೇ . ಹೀರೋ ಅನ್ಸ್ಕೊಂಡವ್ರು ಎಲ್ಲಾ ಸಿನಿಮಾದಲ್ಲಿ ಮಿಂಚೊಕಾಗಲ್ಲಾ ಹಾಗೇ ಸಿನಿಮಾದಲ್ಲಿ ಹೀರೊ ಆದವ್ರೆಲ್ಲಾ ಸಿನಿ ಅಡ್ಡದಲ್ಲಿ  ಅಚ್ಚು ಉಳಿಯೊಲ್ಲಾ  . ಹಲ್ಲು ಇದ್ದವನಿಗೆ ಕಡ್ಲೆ ಇಲ್ಲಾ ,ಕಡ್ಲೆ ಇದ್ದವನಿಗೆ ಹಲ್ಲು ಇಲ್ಲಾ ಈ ಮಾತು ಸತ್ಯ ಅಲ್ವ . ಇನ್ನು ಎರಡು ಇದ್ದು ಉಳಿಸಿಕೊಂಡು ಹೊಗೊ ವ್ಯಕ್ತಿ ಅಮರ. ಸ್ಟಾಪ್‌ ಸ್ಟಾಪ್‌ ಗಾಡಿ ಮುಂದಕ್ ಹೊಗೊಕೆ ಪೆಟ್ರೋಲ್‌ ಬೇಕು ,ನಮ್‌ ಸ್ಕ್ರಿಪ್ಟ್‌ ಮುಂದೆ ಹೊಗೊಕೆ ಹೀರೋ ಬೇಕು .ಅಷ ಹೀರೋ ಯಾರು ?

 

ಏ…….ಹೀರೋ ತರ ಅಲ್ಲಾ ಹೀರೋ…. ನೇ. ಗತ್ತು ಗಮ್ಮತಿನೊಂದಿಗೆ ಗುಮ್ಮಿ ಗೂಳಿಯಂತೆ ಎಂಟ್ರಿ ಕೊಟ್ಟ ಜೋರು ಪಾಟು ಪೇಗ್‌ ಮೇಲೆ ಪೇಗ್‌ ಬಿಡೊನಾ ಅಂತ ಗ್ರೇಗ್‌ ಏರಿಸಿ ಮರೆತುಹೋಯಿತೇ ನನ್ನಯ ಹಾಜರಿ ಎಂದು ಕೇಳಲು ಮತ್ತೆ ಹಾಜರ್‌ ಆಗಿದ್ದಾರೆ ಯಂಗ್‌ ರೆಬಲ್‌ ಸ್ಟಾರ್ ಅಭಿಶೇಕ್‌ ಅಂಬರೀಶ್‌ . ಟೀನೇಜ್‌ , ಗೀನೇಜ್‌ ದಾಟಿ 28 ರ ಯಂಗ್‌ age ಗೆ ದುಮಕಿರುವ ಅಭಿ ಬ್ಯಾಡ್‌ ಮ್ಯಾನರ್ಸ್‌ ಕೀ ಬಾಪ್‌ ಆಗಿದ್ದಾರೆ. ಇದೇನ್‌ ಹೊಸದ ದೊಡ್ಡ ಮಂದಿ ಅಂದ ಮೇಲೆ ಇದೆಲ್ಲಾ ಕಾಮನ್‌ ,ಅಯ್ಯೋ  ಬ್ಯಾಡ್‌ ಮ್ಯಾನರ್ಸ್‌ ಆ ? ಏನಪ್ಪ ಇದು ಅನ್ನೋರು ನೀವು ಅನ್ಕೊಂಡಿರೊ ಆ  ಬ್ಯಾಡ್‌ ಮ್ಯಾನರ್ಸ್‌ ಅಲ್ಲಾ ರೀ ಇದು ಬೇರೆ ತರ. ಸಿನಿಮಾ ಮಂದಿ ಸಿನಿಮಾಗೊಸ್ಕರ ಸ್ಟಂಟ್‌ ,ಪೈಟ್‌ ನ್ಯಾಚುರಲ್‌  ಲುಕ್‌ ಬರ್ಲಿ ಅಂತ ನೈಜವಾಗಿ ಮಾಡೊಕ್ ಹೊಗ್ತಾರೆ ಈಗ ಅಭಿಶೇಕ್‌ ನ್ಯಾಚುರಲ್‌ ಫೀಲ್‌ ಗೆ ಯಾವ  ಬ್ಯಾಡ್‌ ಮ್ಯಾನರ್ಸ್‌ ಕಲಿತಿದ್ದಾರೆ ಗೊತ್ತಾ?

ಬ್ಯಾಡ್‌ ಮ್ಯಾನರ್ಸ್‌ ಇದು ಸಿನಿಮಾ ಟೈಟಲ್‌ . ಟೈಟಲ್‌  ತಕ್ಕಂತೆ ಚಿತ್ರದಲ್ಲಿ ಏನಿರಲಿದೆ , ಬ್ಯಾಡ್‌ ಮ್ಯಾನರ್ಸ್‌ ಆಗಿ ಅಭೀಶೇಕ್‌ ಕಾಣಿಸಿಕೊಳ್ಳುತ್ತಾರಾ ? ಅಥವಾ   ಬ್ಯಾಡ್‌ ಮ್ಯಾನರ್ಸ್‌ ಮಾಡೊರನ್ನ ಬಗ್ಗುಸ್ಕೊಂಡು  ಬಡಿತಾರಾ ? ಅವರ ಹುಟ್ಟು ಹಬ್ಬದ ಪ್ರಯುಕ್ತ  ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಚೋಟಸಾ ಜಲಕ್‌ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಅಭಿಶೇಕ್‌ ಪಿಟ್‌ ಅಂಡ್‌ ಪೈನ್‌, ಖಡಕ್‌  ಅಂಡ್‌ ಖದರ್‌ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಮರ್‌ ಚಿತ್ರದಲ್ಲಿ ರೊಮ್ಯಾಂಟಿಕ್‌ ಹೀರೋ ಆಗಿ ಅಭಿನಯಿಸಿ ಅದಲ್ಲದೇ ಲವರ್‌ ಸೆಂಟಿಮೆಂಟ್‌ ಸೀನ್‌ ನಲ್ಲಿ ಅಂತೂ ಆ ಕಳದೊಗೊ ಡೈಲಾಗ್‌  ನೀನು ಆರು ದಿನ ಬದುಕಿರು , ಆರು ವಾರ ಬದಕಿರು  ,ಆರು ತಿಂಗಳು ಬದುಕಿರು ,ಆರು ವರ್ಷನೇ ಬದುಕಿರು u will be the only girl in my life . ಅಬ್ಬ ಆ ಫೀಲ್‌ ಅಲ್ಲಿ ಇರೊರ್ಗೆ ಗೊತ್ತು ಈ ಡೈಲಾಗ್‌ ಪವರ್‌ .ರೊಮ್ಯಾಟಿಂಕ್‌ , ಸೆಂಟಿಮೆಂಡ್‌ , ಕಾಮಿಡಿ, ಪೈಟ್‌ ಅಲ್ಲಿನ ಸ್ಟಂಟ್‌ ಎಲ್ಲವೂ ಫರ್ಸ್ಟ ಕ್ಲಾಸ್.‌

 

  

ಇದೀಗ ಮತ್ತೆ ಅಭಿಶೇಕ್‌ ಬ್ಯಾಡ್‌ ಮ್ಯಾನರ್ಸ್‌ ಚಿತ್ರದಲ್ಲಿ ಬ್ಯೂಸಿ ಆಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು .  ಚರಣ್ ರಾಜ್ ಸಂಗೀತ ಸಂಯೋಜಿಸಿದರೆ, ಶೇಖರ್ ಎಸ್ ಛಾಯಾಗ್ರಹಣ ಮಾಡಿದ್ದು ,ಚಿತ್ರವನ್ನು ಸುಧೀರ್ ಕೆ ಎಂ ನಿರ್ಮಿಸಿದ್ದಾರೆ.ಈಗಾಗಲೇ ರಿಲೀಸ್‌ ಆಗಿರುವ ಪ್ರೋಮೊದಲ್ಲಿ ಚರಣ್‌ ರಾಜ್‌ ಮ್ಯೂಸಿಕ್‌ ಮ್ಯಾಜಿಕ್‌ ಮಾಡಿದೆ.ಇನ್ನು bgm ಅಂತು ಜಿಮ್‌ ಅಲ್ಲಿ ವರ್ಕ್‌ ಔಟ್‌ ಮಾಡೊರು ತಿರುಗಿ ನೊಡುವಂತಿದೆ.ಇದಕ್ಕೂ ಹೆಚ್ಚಾಗಿ ಡಿ ಬಾಸ್‌ ಬೆಂಬಲವಿದೆ. ಅಭಿಶೇಕ್‌ ಹುಟ್ಟುಹಬ್ಬಕ್ಕೆ ವಿಶ್‌ ಮಾಡೊ ಮೂಲಕ ಶುಭ ಕೋರಿದ್ದಾರೆ ಡಿ ಬಾಸ್‌ ದರ್ಶನ್‌ ಹಾಗೂ  ಸುಮಲತ.

Please follow and like us:

Leave a Reply

Your email address will not be published. Required fields are marked *

Next Post

BLOODY ಮಾಫೀಯಾ….!-ಕಿಕ್‌ ಏರಿಸೋ RAW ಸ್ಟಾರ್ಸ್

Sun Oct 3 , 2021
ಸಿನಿಮಾದಲ್ಲಿ ಒಬ್ಬ ಸ್ಟಾರ್‌ ಇದ್ರೆನೇ ಧೂಳ್‌ ಧೂಳ್‌ ಇನ್ನು ಇಬ್ಬರು ಸ್ಟಾರ್‌ ನಟರು ಒಂದೇ ಸಿನಿಮಾದಲ್ಲಿ ಕೇಳೊಕೆ ಥ್ರೀಲ್‌ ಆಗ್ತಿದೆ ಅಲ್ವ. ಇನ್ನು ನೋಡುದ್ರೆ ಡಬಲ್‌ ಧಮಾಕ.  ವೊಡ್ಕ ಜೊತೆ ನೀರ್‌ ಕಾಂಬಿನೇಷನ್‌ ಹೇಗೊ ಈ ಚಿತ್ರದ ಸ್ಟಾರ್‌ ನಟರ  ಕಾಂಬಿನೇಷನ್‌ ಕೂಡ ಒಂತರ ಕಿಕ್‌ ಏರಿಸೊ raw ಇದ್ದಂಗೆ. ಎಸ್‌ ನಾವ್‌ ಈಗ ಹೇಳ್ತಿರೊದು ಲುಕ್‌ ಅಲ್ಲೇ ಲಕ್‌ ಹೊಡಿಸಿ,ಸ್ಟೈಲ್‌ ಅಲ್ಲೇ ಸ್ಟಾರ್ಡಂಮ್‌  ಗಿಟ್ಟಿಸಿಕೊಂಡ  badsha ಸುದೀಪ ಹಾಗೂ […]

Advertisement

Wordpress Social Share Plugin powered by Ultimatelysocial