ಭಾರತಕ್ಕೆ ಜೈ ಎಂದಿರುವ ಆಸ್ಟೆಲಿಯಾ ಕಂಡು ಉರಿದು ಬಿದ್ದಿದೆ ಚೀನಾ

ಗಡಿ ವಿಚಾರವಾಗಿ ಭಾರತದೂಂದಿಗೆ ಕ್ಯಾತೆ ತೆಗೆದಿರುವ ಚೀನಾ,ಆಸ್ಟೆಲಿಯಾದೊಂದಿಗೆ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಕಿರಿಕ್ ಮಾಡಿಕೊಂಡಿದೆ. ಭಾರತಕ್ಕೆ ಜೈ ಎಂದಿರುವ ಆಸ್ಟೆಲಿಯಾ ಕಂಡು ಉರಿದುಬಿದ್ದಿದೆ. ಆಸ್ಟೆçÃಲಿಯಾ ಭಾರತ ರಾಯಭಾರಿ ಬೇರಿ ಓ ಫಾರೆಲ್ ಚೀನಾ-ಭಾರತ ನಡುವಿ ಬಿಕ್ಕಟ್ಟಿನ ಬಗ್ಗೆ ಟ್ವೀಟ್ ಮಾಡಿದ್ದರು. ಎಲ್‌ಎಸಿ ವಿಚಾರದಲ್ಲಿ ಭಾರತಕ್ಕೆ ಆಸ್ಟೆಲಿಯಾ ಬೆಂಬಲ ಮುಂದುವರಿಯಲಿದೆ.ವಿದೇಶಾಗ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಸುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಯಾವುದೇ ಪ್ರಯತ್ನವನ್ನು ಆಸ್ಟೆçÃಲಿಯಾ ವಿರೋದಿಸುತ್ತದೆ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ಭಾರತ ರಾಯಭಾರಿ ಸನ್ ವೈಡೊಂಗ್ ಚೀನಾದ ಸಾರ್ವಭೌಮತ್ವ,ಪ್ರಾದೇಶಿಕತೆ ಕಡಲಿನ ಹಕ್ಕು ಹಾಗೂ ಹಿತಾಸಕ್ತಿ ವಿಚಾರದಲ್ಲಿ ಅನುರೊಪತೆ ಹೊಂದಿದೆ. ಇಲ್ಲಿ ಯಾರು ಶಾಂತಿ ಹಾಗೂ ಸ್ಥಿರತೆಯಿಂದ್ದಾರೆ ಯಾರು ಅಸ್ಥಿರತೆ ಪ್ರಚೋದಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದರು. ಈ ಮೂಲಕ ನೀವು ಅಂತಾರಾಷ್ಟಿçÃಯ ಒಪ್ಪಂದ ೨೦೧೬ರಂತೆ ದಕ್ಷಿಣ ಚೀನಾ ಸಮುದ್ರ ನಿಯಮಗಳನ್ನು ಪಾಲಿಸುತ್ತೀರಿ ಎಂದು ನಂಬಿದ್ದೇನೆ, ಅಲ್ಲದೇ ಏಕಪಕ್ಷೀಯ ಗಡಿಯನ್ನು ಮಾರ್ಪಡಿಸುವ ಕೆಲಸವನ್ನು ಮಾಡುವುದಿಲ್ಲವೆಂದು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡಿಸಿಎಂ ಸವದಿ ತವರಲ್ಲೆ ಗೂಂಡಾಗಿರಿ- ಪ್ರಶ್ನೆ ಮಾಡಿದ ಪೊಲೀಸ್ ಗೆ ಥಳಿತ

Sun Aug 2 , 2020
ಅಥಣಿ ಘಟಕದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಂದ ಪೋಲಿಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕೋಡಿಯಲ್ಲಿ  ನಡೆದಿದೆ.  ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡಿದ ಪೋಲಿಸ್ ಸಿಬ್ಬಂದಿಗೆ ಕಣ್ಣಲ್ಲಿ ರಕ್ತ ಬರುವ ರಿತಿ ಥಳಿಸಿದ್ದಾರೆ.ಅಥಣಿ ಬಸ್ಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಜಮಖಂಡಿ ಯಿಂದ ಅಥಣಿಗೆ  ಬಂದ ಪೋಲಿಸ್ ಸಿಬ್ಬಂದಿ ಬಸ್ ವಿಳಂಬವಾದದನ್ನು ಪ್ರಶ್ನೆ ಮಾಡುತ್ತಿದ್ದಂತೆ ಅಥಣಿ ಘಟಕದ ka 42 F 419  ವಾಹನ ಚಾಲಕ ಮತ್ತು […]

Advertisement

Wordpress Social Share Plugin powered by Ultimatelysocial