ಭಾರತಕ್ಕೆ ರಫೆಲ್ ವಿಮಾನಗಳು ಹಸ್ತಾಂತರ

ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ದ ವಿಮಾನಗಳು ಎಂದು ಕರೆಯಲಾಗುತ್ತಿರುವ ರಫೆಲ್ ಯುದ್ದ ವಿಮಾನಗಳನ್ನ ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಲಾಗುತ್ತಿದೆ. ಮೊದಲಿಗೆ ೫ ವಿಮಾನಗಳು ಭಾರತಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ. ಯುಧ್ಧ ವಿಮಾನಗಳು ಬಂದ ಕೂಡಲೇ ಭಾರತ ಚೀನಾ ಗಡಿಯಲ್ಲಿ ನಿಯೋಜನೆ ಮಾಡುವ ಯೋಚನೆ ಭಾgತÀಕ್ಕಿದೆ ಎಂದು ಹೇಳಲಾಗುತ್ತಿದೆ. ರಫೆಲ್ ವಿಮಾನಗಳು ೭೩೬೪ ಕಿ.ಮೀ ಹಾರಿಬರಲಿದ್ದು ವಿಮಾನಗಳನ್ನ ಸ್ವಾಗತಿಸಲು ಭಾರತ ಕಾತರತೆಯಿಂದ ಕಾಯುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಶಾಂತಿ ಕದಡಲು ಯತ್ನಿಸುತ್ತಿವೆ ಇಸ್ಲಾಮಿಕ್ ಉಗ್ರ ಸಂಘಟನೆಗಳು

Mon Jul 27 , 2020
ಭಾರತದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ ಜೊತೆಗೆ ಭಾರತ ಎಚ್ಚರದಿಂದಿರಬೇಕು, ಜಾಗತಿಕ ಮಟ್ಟದಲ್ಲಿ ಶಾಂತಿ ಕದಡುತ್ತಿರುವ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಸದಸ್ಯರು ಕರ್ನಾಟಕ ಮತ್ತು ಕೇರಳದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ. ಭಾರತೀಯ ಉಪಖಂಡದಲ್ಲಿ ಉಗ್ರ ಚಟುವಟಿಕೆ ಆರಂಭಿಸುವುದಕ್ಕೆ ಅಲ್-ಖೈದಾ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಅಫ್ಘಾನಿಸ್ತಾನದ ನಿಮ್ರುಜ್, ಹೆಲ್ಮಂದ್ ಮತ್ತು ಕಂದಹಾರ್ ಪ್ರಾಂತ್ಯಗಳಲ್ಲಿ ತಾಲಿಬಾನ್ ಅಡಿಯಲ್ಲಿ ಅಲ್-ಖೈದಾ ಪ್ರತೀಕಾರಕ್ಕಾಗಿ ಹವಣಿಸುತ್ತಿದೆ. ಅದಕ್ಕಾಗಿ ಬೆಂಬಲ […]

Advertisement

Wordpress Social Share Plugin powered by Ultimatelysocial