ಭಾರತದ ಆರ್ಥಿಕತೆ ಬಗ್ಗೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಕೆ.|

ಭಾರತದ ಆರ್ಥಿಕತೆ ಬಗ್ಗೆ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮಾತನಾಡಿದ್ದು ದೇಶದ ಆರ್ಥಿಕತೆಯಲ್ಲಿ ಕೆಲವು ಆಶಾದಾಯಕ ಅಂಶಗಳಿದ್ದು, ಅಂತೆಯೇ ಕೆಲವು ಸವಾಲುಗಳೂ ಇವೆ ಸರ್ಕಾರ ವೆಚ್ಚಗಳೆಡೆಗೆ ಹೆಚ್ಚು ಜಾಗರೂಕವಾಗಿರಬೇಕು ಎಂದು ಹೇಳಿದ್ದಾರೆ.

ಆರ್ಥಿಕ ಕ್ಷೇತ್ರದಲ್ಲಿ ತಮ್ಮ ಸ್ಪಷ್ಟ ದೃಷ್ಟಿಕೋನಗಳಿಂದಲೇ ಖ್ಯಾತಿ ಪಡೆದಿರುವ ರಘುರಾಮ್ ರಾಜನ್, ಕೊರೋನಾ ಪ್ಯಾಂಡಮಿಕ್ ನಿಂದ ಹೊಡೆತ ತಿಂದಿರುವ ಆರ್ಥಿಕತೆ ಕೆ-ರೂಪದ ಚೇತರಿಕೆಯನ್ನು ತಡೆಯುವುದಕ್ಕೆ ಹೆಚ್ಚಿನದ್ದನ್ನು ಮಾಡಬೇಕಿದೆ ಎಂದು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 

ಬೇಡಿಕೆ ಕುಸಿದಿದ್ದ ಪರಿಣಾಮ ಪುಟಿದೇಳುವ ಸ್ಥಿತಿಯಲ್ಲಿ ಪರಿಗಣನೆಗೆ ಬರುವ ಮಧ್ಯಮ ವರ್ಗ, ಸಣ್ಣ, ಮಧ್ಯಮ ವರ್ಗದ ಮೇಲಾಗುವ ಆರ್ಥಿಕ ಹೊರೆಯ ಗುರುತಿಗೆ ಸಂಬಂಧಿಸಿದಂತೆ ನನಗೆ ಆತಂಕವಿದೆ. ದುರ್ಬಲ ಖರೀದಿಯಲ್ಲಿನ ದುರ್ಬಲ ಬೆಳವಣಿಗೆ ಪ್ರಮುಖವಾಗಿ ಸಾಮೂಹಿಕ ಬಳಕೆಯ ಸರಕುಗಳಲ್ಲಿನ ಖರೀದಿಯ ಬೆಳವಣಿಗೆ ಕುಂಠಿತವಾಗಿರುವುದು ಇವೆಲ್ಲದರ ಲಕ್ಷಣವಾಗಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಇನ್ನು ಆಶಾದಾಯಕ ಸಂಗತಿಗಳೂ ಇದ್ದು, ಬೃಹತ್ ಸಂಸ್ಥೆಗಳ ಆರೋಗ್ಯಕರ ಬೆಳವಣಿಗೆ ಹಾಗೂ ಐಟಿ-ಐಟಿ ಚಾಲಿತ ಸೆಕ್ಟರ್ ಗಳ ಉದ್ಯಮ ಪುಟಿದೆದ್ದಿರುವುದು, ಯೂನಿಕಾರ್ನ್ ಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಭಾರತದ ಆರ್ಥಿಕತೆ ಮಟ್ಟಿಗೆ ಆಶಾದಾಯಕವಾದ ಸಂಗತಿ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UFC:ಫ್ರಾನ್ಸಿಸ್ ನಾಗನ್ನೂ ಅವರು ಸಂಪೂರ್ಣ ಪ್ಯಾಕೇಜ್ ಎಂದು ಸಾಬೀತುಪಡಿಸುತ್ತಾರೆ;

Mon Jan 24 , 2022
ಮಧ್ಯಂತರ ಚಾಂಪಿಯನ್ ಸಿರಿಲ್ ಗೇನ್ ವಿರುದ್ಧ ಸರ್ವಾನುಮತದ ನಿರ್ಧಾರದ ವಿಜಯವನ್ನು ಗಳಿಸಲು ಮತ್ತು ಪ್ರಶಸ್ತಿಗಳನ್ನು ಏಕೀಕರಿಸಲು ತನ್ನ ಕುಸ್ತಿ ಕೌಶಲ್ಯಗಳನ್ನು ಬಳಸಿದ್ದರಿಂದ ಚಾಂಪಿಯನ್ ತನ್ನ ಕೌಶಲ್ಯದ ಆಳವನ್ನು ತೋರಿಸಿದನು. ಸಹ-ಮುಖ್ಯ ಘಟನೆಯಲ್ಲಿ ಡೀವ್ಸನ್ ಫಿಗ್ಯುರೆಡೊ UFC ಫ್ಲೈವೈಟ್ ಪ್ರಶಸ್ತಿಯನ್ನು ಮರಳಿ ಪಡೆದರು, ಅವರ ಮಹಾಕಾವ್ಯದ ಪೈಪೋಟಿಯ ಮೂರನೇ ಹೋರಾಟದಲ್ಲಿ ಬ್ರ್ಯಾಂಡನ್ ಮೊರೆನೊ ಅವರನ್ನು ಮೀರಿಸಿದರು. ಈಗ ಧೂಳು ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿ ನೆಲೆಗೊಂಡಿದೆ, BBC ಸ್ಪೋರ್ಟ್ UFC 270 ನಿಂದ ನಾವು […]

Advertisement

Wordpress Social Share Plugin powered by Ultimatelysocial