ಭಾರತದ ಮಕ್ಕಳ ಮಿಡ್-ಡೇ ಮೀಲ್ಸ್ ಹೆಸರಿನಲ್ಲಿ ದೇಣಿಗೆ ಸಂಗ್ರಹ

ಭಾರತದ ಸರ್ಕಾರೇತರ ಸಂಸ್ಥೆಯ ಅಕ್ಷಯ ಪಾತ್ರ ಫೌಂಢೇಶನ್‌ಗೆ ಮಿಡ್ ಡೇ ಮೀಲ್ಸ್ ಹೆಸರಿನಲ್ಲಿ ಅಮೆರಿಕಾದಲ್ಲಿ ೯.೫ ಲಕ್ಷ ಡಾಲರ್ ಸಂಗ್ರಹಿಸಲಾಗಿ ಭಾರತದ ರೂಪಾಯಿಲ್ಲಿ ೭.೧೨ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಅಕ್ಷಯ ಪಾತ್ರದ ಟೆಕ್ಸಾಸ್ ಘಟಕದ ವರ್ಚುವಲ್ ಗಾಲಾ ಟೆಕ್ನಾಲಜಿ ಫಾರ್ ಚೇಂಜ್ ಕಾರ್ಯಕ್ರಮ ಆಯೋಜಿಸಿ ಅದರ ಮೂಲಕ ಈ ಹಣವನ್ನು ಸಂಗ್ರಹಿಸಿದೆ ಈ ಕಾರ್ಯಕ್ರಮದಲ್ಲಿ ಜಗತ್ತಿನ ನಾನಾ ಭಾಗಗಳ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಭಾಗಿಯಾಗಿದ್ದರು. ಭಾರತದಲ್ಲಿ ಮಕ್ಕಳ ಹಸಿವು ನೀಗಿಸುವುದು ಅವರಿಗೆ ಶಿಕ್ಷಣ ಒದಗಿಸುವುದಕ್ಕೆ ಉತ್ತೇಜನ ನೀಡುವ ಉದ್ದೇಶ ಮುಂದಿಟ್ಟುಕೊAಡು ಅಕ್ಷಯ ಪಾತ್ರ ಈ ಕಾರ್ಯಕ್ರಮ ಆಯೋಜಿಸಿತ್ತು. ಅಮೆರಿಕಾದ ಆಸ್ಟಿನ್ ಡಲ್ಲಾಸ್ ಹೊಸ್ಟನ್‌ಗಳಲ್ಲಿ ಆಯೋಜನೆ.ಅಕ್ಷಯ ಪಾತ್ರದ ಈ ಘಟಕಗಳ ಸ್ವಯಂ ಸೇವಕರು ಇದಕ್ಕಾಗಿ ಬಹಳಷ್ಟು ಶ್ರಮವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಉ.ಪ್ರದೇಶ ಸಚಿವೆ ಕಮಲಾ ರಾಣಿ ನಿಧನ

Sun Aug 2 , 2020
ಉತ್ತರ ಪ್ರದೇಶ ಮಾಹಿತಿ ಮತ್ತು ತಂತ್ರಜ್ಞಾನ ಸಚಿವೆ ಕಮಲಾ ರಾಣಿ ವರುಣ್ ಅವರು ಕೊರನಾ ವೈರಸ್ ನಿಂದಾಗಿ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಗೆ ಭೇಟಿ ನೀಡಬೇಕಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಕರ‍್ಯಕ್ರಮವನ್ನು ರದ್ದುಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಸಚಿವೆ ಕಮಲ ರಾಣಿ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದು, ರಾಮಮಂದಿರ ಶಿಲಾನ್ಯಾಸ ಕರ‍್ಯಕ್ರಮ ಸಿದ್ಧತೆಗಳನ್ನು ಪರಿಶೀಲನೆ ನಡೆಸುವ ಸಲುವಾಗಿ […]

Advertisement

Wordpress Social Share Plugin powered by Ultimatelysocial