ಭಾರತೀಯರಿಗೆ ಕ್ಷಮೆ ಕೇಳಿದ ಇಸ್ರೇಲ್ ಪ್ರಧಾನಿಯ ಮಗ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಆಕ್ಷೇಪಾರ್ಹ ಪೋಸ್ಟ್ ಹಂಚಿಕೊAಡಿದರು ಈಗ ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು ಅದರ ತರವಾಯ ಯೈರ್ ನೆತನ್ಯಾಹು ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಿಲ್ಲಿ ಸಕ್ರಿಯರಾಗಿರುವ ಯೈರ್ ನೆತನ್ಯಾಹು ಟ್ವೀmರ್‌ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊAಡಿದರು . ಆ ಪೋಸ್ಟ್ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾದೆ ಎಂದು ಹಲವಾರು ಜನರು ಕಮೆಂಟ್ ಮಾಡಿದ್ದರು ನಂತರ ಆ ಪೋಸ್ಟ್ ತೆಗದುಹಾಕಿ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಟೆಸ್ಟ್ ಕ್ರಿಕೆಟ್ ನಲ್ಲಿ ೫೦೦ ವಿಕೆಟ್ ಸಾಧನೆ

Wed Jul 29 , 2020
ಇಂಗ್ಲೆAಡ್ ನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ ನಲ್ಲಿ ೫೦೦ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್ ಆಗಿ ಬ್ರಾಡ್ ಮೂಡಿಬಂದಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ನ ಅಂತಿಮ ದಿನದ ಆಟದಲ್ಲಿ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಪಡೆಯುವುದರೊಂದಿಗೆ ಬ್ರಾಡ್ ಈ ಸಾಧನೆ ಮಾಡಿದ್ದಾರೆ. ಜೊತೆಗಾರ ಜೇಮ್ಸ್ ಆ್ಯಂಡರ್ಸನ್ […]

Advertisement

Wordpress Social Share Plugin powered by Ultimatelysocial