ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಪ್ರಕಟಣೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 349 ನೆಯ ಆರಾಧನಾ ಮಹೋತ್ಸವ ಆಗಸ್ಟ್ 8 ರವರೆಗೂ ನಡೆಯುವ ಸಪ್ತರಾತ್ರೋತ್ಸವ ಕಾರ್ಯಕ್ರಮ ವಿಶೇಷ ಪೂಜೆ ಆರಂಭ ಸಂಜೆ ಧ್ವಜಾರೋಹಣ, ದಾಸವಾಣಿ ಕಾರ್ಯಕ್ರಮ ಆಗಸ್ಟ್ 4 ಪೂರ್ವಾರಾಧನೆ, ಆಗಸ್ಟ್ 5 ಮಧ್ಯರಾಧನೆ ಹಾಗು ಆಗಸ್ಟ್ 6 ರಂದು ಉತ್ತರ ಆರಾಧನೆ ‌ನಡೆಯಲಿದೆ ಈ ಬಾರಿಯ ಆರಾಧನೆ ವೀಕ್ಷಣೆಗೆ ಭಕ್ತರಿಗೆ ಅವಕಾಶವಿಲ್ಲ ಕೊರೊನಾ ಹಿನ್ನೆಲೆಯಲ್ಲಿ ಸರಳ ಆರಾಧನೆ ಮಠದ ಸೀಮಿತ ಅರ್ಚಕರು, ಸ್ವಾಮೀಜಿಗಳಿಂದ ಸಾಂಪ್ರಾದಾಯಿಕ ಆರಾಧನೆ ಆಚರಣೆ ಆರಾಧನೆಯ ಎಲ್ಲಾ ಕಾರ್ಯಕ್ರಮ ಗಳನ್ನು ಯುಟ್ಯೂಬ್ ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಅನುಮಾನಸ್ಪದ ರೀತಿಯಲ್ಲಿ ಜಖಂಗೊAಡ ಬೊಲೆರೋ ವಾಹನ

Sun Aug 2 , 2020
ಕೋಲಾರ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ನಿಲ್ಲಿಸಿದ್ದ ಎಪಿಎಂಸಿ ಅಧ್ಯಕ್ಷರ ಬೊಲೆರೋ ವಾಹನ ಅನುಮಾನಸ್ಪದ ರೀತಿಯಲ್ಲಿ  ಜಖಂಗೊಂಡಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ.ಮಂಜುನಾಥ ಅವರು ತಮ್ಮ ಬೊಲೆರೋ ವಾಹನವನ್ನು ಎಪಿಎಂಸಿ ಮಾರುಕಟ್ಟೆಯ ತಮ್ಮ ಕಚೇರಿಯ ಬಳಿ ನಿಲ್ಲಿಸಿದ್ದರು. ಇದೆ ಸಮಯದಲ್ಲಿ ಹಿಂಬದಿಯಿದ್ದ ಟೊಮ್ಯಾಟೋ ತುಂಬಿದ ವಾಹನ ಚಾಲಕನ ಅಜಾಗರುಕತೆಯಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಜಖಂಗೊಂಡ ಅಧ್ಯಕ್ಷರ ಬೊಲೆರೋ ವಾಹನ ನಗರದ ಸಂಚಾರಿ […]

Advertisement

Wordpress Social Share Plugin powered by Ultimatelysocial