ಮನೆ ಮಾಲೀಕನ ದೌರ್ಜನ್ಯ

ಚಿಕ್ಕೋಡಿ ನಗರದಲ್ಲಿ ಬಿ.ಕೆ. ಕಾಲೇಜಿನ ಹತ್ತಿರ ಬಾಡಿಗೆ ಮನೆಯವರ ಮೇಲೆ ನಿನ್ನೆ ರಾತ್ರಿ ಮನೆಯ ಮಾಲೀಕ ಮನೆ ಬಾಡಿಗೆ ಕಟ್ಟಿಲ್ಲವೆಂದು ಬಂದೂಕು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೋಹಿಣಿ ಕುಲಕರ್ಣಿ ಎಂಬ ಮಹಿಳೆ ಬಾಡಿಗೆ ದಾರಲೂ ಮಾಲಿಕನಿಗೆ ಬಾಡಿಗೆ ಬಾಕಿ ಇರಿಸಿದ್ದರು ಇದಕ್ಕಾಗಿ ಮನೆ ಮಾಲಿಕ ನಿನ್ನೆ ರಾತ್ರಿ ಮಹಿಳೆಯ ಮನೆಗೆ ಬಂದು ತಕ್ಷಣವೇ ಮನೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ. ಇದೀಗ ಈ ವೀಡಿಯೋ ಬಹಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ನನ್ನಿಂದ ಕುಟುಂಬದವರಿಗೆ ಕೋವಿಡ್ ಹರಡುವುದು ಬೇಡ

Mon Jun 15 , 2020
ರಾಷ್ಟ್ರ ರಾಜಧಾನಿ ನವದೆಹಲಿಯ ದ್ವಾರಕಾ ಪ್ರದೇಶದಲ್ಲಿ 56 ವರ್ಷದ ದೆಹಲಿಯ ಆರ್ ಕೆ ಪುರಂ ನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಐಆರ್‌ಎಸ್ ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ತಮ್ಮ ಕಾರಿನಲ್ಲಿ ಕುಳಿತು ಆಸಿಡ್ ಮಾದರಿ ದ್ರಾವಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಕುಟುಂಬದವರಿಗೆ ಕೋವಿಡ್-19 ಹರಡಲು ನಾನು ಕಾರಣ ಆಗಬಾರದು. ಅವರು ಸಂಕಷ್ಟ ಅನುಭವಿಸುವುದು ನನಗೆ ಇಷ್ಟವಿಲ್ಲ ಎಂದು ಬರೆದಿರುವ ಟಿಪ್ಪಣಿಯೊಂದು ಕಾರಿನೊಳಗೆ ಪತ್ತೆಯಾಗಿದೆ. […]

Advertisement

Wordpress Social Share Plugin powered by Ultimatelysocial