ಮಾನವೀಯತೆ ಮೆರೆದ ಚಿಂಪಾಂಜಿ

ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಮೆಚ್ಚುಗೆಗಳಿಸುತ್ತವೆ, ಹಾಗೆಯೇ ಕಳೆದ ಕೆಲ ವಾರಗಳಿಂದ ವಾನರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿವೆ. ಇದೀಗ ಚಿಂಪಾಂಜಿಯೊಂದು ಕಳೆದ ವಾರ ಕರ್ನಾಟಕದ ದಾಂಡೇಲಿಯಲ್ಲಿ ಗಾಯಗೊಂಡ ಬಳಿಕ ಅಲ್ಲಿನ ಪಾಟೀಲ್ ಆಸ್ಪತ್ರೆ ಬಳಿ ಹೋಗಿ ನಿಂತಿದ್ದನ್ನು ಕಂಡ ವೈದ್ಯರು ಅದಕ್ಕೆ ಆರೈಕೆ ಮಾಡಿದ್ದಾರೆ, ನಂತರ ಒಂದು ಪುಟ್ಟ ಕೊಳದ ಬ್ರಿಜ್​ ಮೇಲೆ ಕುಳಿತು ಚಿಂಪಾಂಜಿ ಮೀನುಗಳಿಗೆ ಆಹಾರ ನೀಡುವ ವಿಡಿಯೋ ವೈರಲ್​ ಆಗಿದೆ. ಆ ನೀರಿನಲ್ಲಿರುವ ಮೀನುಗಳಿಗೆ ಕಾಳಿನಂತಹ ಆಹಾರವನ್ನು ಹಾಕುತ್ತಿದ್ದಂತೆ ಮೀನುಗಳೆಲ್ಲ ಸರಸರನೆ ಬಂದು, ಆಹಾರವನ್ನು ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದು.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕೆಲಸದ ಅವಧಿ 8 ಗಂಟೆಗೆ ಸೀಮಿತ

Fri Jun 12 , 2020
ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ರವರು ಒಂದು ಮಾಹಿತಿ ನೀಡಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ ಕಂಪನಿಗಳು ಮತ್ತು ಕಾರ್ಖನೆಗಳು ಕೂಡ ಲಾಕ್ ಆಗಿತ್ತು .ಈಗ ಸ್ವಲ್ಪ ದಿನದಿಂದ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಲಾಗಿದೆ ಇದರಿಂದ ಕಂಪನಿಗಳು ಹಾಗೂ ಕಾರ್ಖನೆಗಳು ತೆರೆದಿದ್ದು ಲಾಕ್ ಡೌನ್ ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಕಾರ್ಮಿಕರಿಗೆ ಕೆಲಸದ ಹೆಚ್ಚು ಅವಧಿಗಳನ್ನು ವತಡಗಳನ್ನು ಹೇರಲಾಗಿದ್ದು ರಾಜ್ಯದಲ್ಲಿದ್ದ ವಾರಕ್ಕೆ 40 ಗಂಟೆ ಇದ್ದ […]

Advertisement

Wordpress Social Share Plugin powered by Ultimatelysocial