ಮೈದುಂಬಿ ಹರಿಯುತ್ತಿರುವ ಕೃಷ್ಣೆ

ಬಾಗಲಕೋಟೆಯ ಕೃಷ್ಣಾ ಜಲನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪ ನದಿ ತುಂಬಿ ಹರಿಯುತ್ತಿದೆ. ಹೊಳೆಯ ರಭಸಕ್ಕೆ ರಬಕವಿ-ಮಹೇಷವಾಡಗಿ ಸೇತುವೆ ಮುಳುಗಡೆಯಾಗಿದೆ. ಹೀಗಗಿ, ನದಿ ಪಾತ್ರದ ಗ್ರಾಮಗಳಲ್ಲಿರೋ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸೋಂಕಿತರ ನೆರವಿಗೆ ರಾಜ್ಯ ಸರ್ಕಾರ

Sat Jul 11 , 2020
ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಗುತ್ತಿದೆ. ಈ ಹಿನ್ನಲೆ ಉಪ-ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಹ್ ನಾರಾಯಣ್ ನಿನ್ನೆ ಸಂಜೆಯಿAದ ರಾತ್ರಿಯವರೆಗೂ ತಮ್ಮ ಸಮಯ ಮೀಸಲಿಟ್ಟು, ೬೦೦ ಆ್ಯಂಬುಲೆನ್ಸ್ಗಳು ವ್ಯವಸ್ಥೆ ಮಾಡಿದ್ದಾರೆ. ಇನ್ಮುಂದೆ ಆ್ಯಂಬುಲೆನ್ ಇಲ್ಲದೇ ಯಾರೂ ಬಳಲಾಬಾರದು. ಸೋಂಕಿತರು ಕರೆ ಮಾಡಿದ ತಕ್ಷಣ ನಿಗದಿತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗಬೇಕು ಎಂಬ ಉದ್ದೇಶದಿಂದ ನಗರ ವ್ಯಾಪ್ತಿಯಲ್ಲಿ ಟಿಟಿಗಳನ್ನೇ ಆ್ಯಂಬುಲೆನ್ಸ್ಗಳನ್ನಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದಿನಿAದ ೬೦೦ ಆ್ಯಂಬುಲೆನ್ಸ್ ಸೇವೆಗೆ ಅಶ್ವತ್ಥ್ ನಾರಾಯಣ್ […]

Advertisement

Wordpress Social Share Plugin powered by Ultimatelysocial