ಮೊಬೈಲ್ ಬಳಸಿ ಟ್ರೋಲ್ ಆದ ಆಲಿಯಾ ಭಟ್..!

ನಟ ರಿಶಿ ಕಪೂರ್ ಅಂತಿಮ ವಿಧಿ ವಿಧಾನಗಳು ಕುಟುಂಬದ ಸಮ್ಮುಖದಲ್ಲಿ ನೇರವೇರಿತು. ರಣಬೀರ್ ಗರ್ಲ್ಫ್ರೆಂಡ್ ಆಗಿರುವ ಆಲಿಯಾ ಭಟ್ ಸಹ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದರು.   ಅಂತಿಮ ವಿಧಿ ವಿಧಾನ ನಡೆಯುವಾಗ ಆಲಿಯಾ ಭಟ್ ತಮ್ಮ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಚಿತ್ರ ಭಾರಿ ವೈರಲ್ ಆಗಿತ್ತು. ಆಲಿಯಾ ಮೊಬೈಲ್ ಬಳಸುತ್ತಿದ್ದುದು ರಿಶಿ ಕಪೂರ್‌ಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಲಿಯಾ ಭಟ್‌ನನ್ನು ಟ್ರೋಲ್ ಮಾಡಿದ್ದಾರೆ. ಇನ್ನೊಂದೆಡೆ ಆಲಿಯಾ ಕಪೂರ್ ಕುಟುಂಬಕ್ಕೆ ಲಕ್ಕಿ ಅಲ್ಲ ಎಂದು ಸಹ ತೆಗಳುತ್ತಿದ್ದಾರೆ. ಆದ್ರೆ ಅಲಿಯಾ ಭಟ್ ಮೊಬೈಲ್ ಬಳಸಿದ್ದು ಒಳ್ಳೆಯ ಕೆಲಸಕ್ಕೆ ರಿಷಿ ಕಪೂರ್ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಅದರಿಂದ ರಿಷಿ ಕಪೂರ್ ಆಪ್ತರಿಗೆ ಅವರ ಸಂಸ್ಕಾರ ನೋಡುವ ಭಾಗ್ಯ ದೊರೆತಂತಾಯಿತು.

Please follow and like us:

Leave a Reply

Your email address will not be published. Required fields are marked *

Next Post

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್

Sat May 2 , 2020
ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಕಳೆದ ೩೯ ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್ ಮಾರ್ಗಸೂಚಿಗಳು ನಾಳೆ ಮಧ್ಯರಾತ್ರಿ (ಮೇ ೩)ಗೆ ಕೊನೆಯಾಗಲಿವೆ. ಕೆಂದ್ರ ಸರ್ಕಾರದ ಸೂಚನೆಯಂತೆ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಕೇಂದ್ರದ ಮಾರ್ಗಸೂಚಿಯನ್ವಯ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿದೆ.ರಾಜ್ಯವನ್ನು ರೆಡ್​, ಗ್ರೀನ್​​, ಆರೆಂಜ್ ಎಂದು ಮೂರು ವಲಯಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಕೇಂದ್ರ […]

Advertisement

Wordpress Social Share Plugin powered by Ultimatelysocial