ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ

ಳೆ ಸಾಲವನ್ನ ಮರುಪಾವತಿಸಲು ರಾಜ್ಯ ಸರ್ಕಾರ ರೈತರಿಗೆ ಆಗಸ್ಟ್ವರೆಗು ಸಮಯವನ್ನ ವಿಸ್ತರಿಸಿದೆ. ರಾಜ್ಯ ಸರ್ಕಾರವು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ೩ ಲಕ್ಷ ರೂ. ಅಲ್ಪಾವಧಿ ಬೆಳೆಸಾಲ ಮತ್ತು ಶೇ. ೩ ರಷ್ಟು ಬಡ್ಡಿದರದಲ್ಲಿ ಶೇ. ೧೦ ಲಕ್ಷ ರೂ. ವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ನೀಡಿತ್ತು, ಸಾಲ ಮರುಪಾವತಿಗೆ ಜೂನ್ ಅಂತ್ಯದವರೆಗೆ ಅವಕಾಶ ನೀಡಿತ್ತು ಆದರೆ ಇದೀಗ ಬೆಳಸಾಲ ಮರುಪಾವತಿಗೆ ಆಗಸ್ಟ್ ಕೊನೆಯವರೆಗೆ ವಿಸ್ತರಿಸಿದೆ ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ.

Please follow and like us:

Leave a Reply

Your email address will not be published. Required fields are marked *

Next Post

ವೈದ್ಯರ ವೇತನ ತಾರತಮ್ಯ ಸಮಸ್ಯೆ ನಿವಾರಿಸಿ

Fri Jul 17 , 2020
ಕೊರೊನಾ ಸಂಕಷ್ಟದಲ್ಲಿ ಭಾಗಿಯಾಗಿ ರೋಗಿಗಳ ಸೇವೆ ಮಾಡುತ್ತಿರುವ ಆಯುಷ್ ವೈದ್ಯರಿಗೆ ೨೦ ಸಾವಿರ , ಅಲೋಪತಿ ವೈದ್ಯರಿಗೆ ೬೦ ಸಾವಿರ ವೇತನ ತಾರತಮ್ಯವನ್ನ ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದರೆ. ಈ ಕುರಿತಂತೆ ಟ್ಟೀಟ್ ಮಾಡಿರುವ ಅವರು ಸರ್ಕಾರ ಎಲ್ಲ ವೈದ್ಯರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು ೨೦೦೦ ಆಯಷ್ ವೈದ್ಯರು ರಾಜೀನಾಮೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ. Please follow […]

Advertisement

Wordpress Social Share Plugin powered by Ultimatelysocial