ರೈತರಿಗೆ ಸರ್ಕಾರದಿಂದ ಸಂತಸದ ಸುದ್ದಿ-ಕರ್ನಾಟಕ ಸರ್ಕಾರ

‘ತೋಟಗಾರಿಕೆ ಬೆಳೆ’ಗಳಿಗೆ ತಗಲುವ ಸಹಾಯಧನ ಹೆಚ್ಚಳ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆಯವರೊಂದಿಗೆ ಚರ್ಚಿಸಿದಂತೆ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ತೋಟಗಾರಿಕೆ ಬೆಳೆಗಳಿಗೆ ತಗುಲುವ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ರೈತರಿಗೆ ಒದಗಿಸುತ್ತಿರುವ ಸಹಾಯಧನವನ್ನ ಹೆಚ್ಚಿಸಿದೆ. ಅದ್ರಂತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ರೈತರಿಗೆ ಘಟಕ ವೆಚ್ಚದ ಶೇಕಡ 90ರಂತೆ ಹಾಗೂ ಸಾಮಾನ ವರ್ಗದ ರೈತರಿಗೆ ಘಟಕ ವೆಚ್ಚದ ಶೇ.75ರಂತೆ ನೀಡಬಹುದಾಗಿದೆ.

ಅಂದ್ಹಾಗೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಜಿಲ್ಲೆಯಲ್ಲಿ ಸದರಿ ರೋಗವು 6800 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ತೋಟಗಳನ್ನು ಬಾಧಿಸುತ್ತಿದೆ ಎಂದು ಅಂದಾಜಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

9 лучших книг для трейдера 9 книг

Wed Oct 6 , 2021
Федеральный закон поможет начинающим и опытным трейдерам познать все детали акций и как правильно заключать сделки. Чтобы получать стабильную прибыль важно правильно идентифицировать тренд. В этой книге по биржевой торговле представлены приемы и инструменты и их практическое применение на рынке. Для того, чтобы прибыльно торговать на фондовых биржах нужно не […]

Advertisement

Wordpress Social Share Plugin powered by Ultimatelysocial