ಲಾಕ್‌ಡೌನ್ ಕೂಡ ಲೆಕ್ಕಿಸದ ಯುವಕರ ಗುಂಪು

ಕೊರೊನಾ ನಡುವೆಯೂ ಲಾಕ್ ಡೌನ್ ಕೂಡ ಲೆಕ್ಕಿಸದೆ ಕೆಲ ಯುವಕರ ಗುಂಪು ರ‍್ಕಶದ ಶಬ್ದದ ನಡುವೆ ವೀಲಿಂಗ್ ಮಾಡುತ್ತಾ ಜಾಲಿ ಬೈಕ್ ರೈಡಿಂಗ್ನಲ್ಲಿ ತೊಡಗಿದರು.ನಮ್ಮ ಸ್ಪೀಡ್ ನ್ಯೂಸ್ ಕ್ಯಾಮೆರಾ ಕಂಡೊಡನೆ ಚಿಕ್ಕಬಳ್ಳಾಪುರದ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ಕಿತ್ತರು. ಇತ್ತೀಚಿನ ದಿನಗಳಲ್ಲಿ ಜಾಲಿ ರೈಡ್ ಹೆಸರಲ್ಲಿ ಹೆದ್ದಾರಿಗಳಲ್ಲಿ ಯುವಕರ ಪುಂಡಾಟಿಕೆ ಅಪಘಾತಗಳು ಹೆಚ್ಚಾಗುತ್ತಿದೆ.ಇವರಿಂದ ತನ್ನದಲ್ಲದ ತಪ್ಪಿಗೆ ಜನತೆ ಕೂಡ ನೋವು ಅನುಭವಿಸವಂತಾಗಿದೆ ಇವರಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಕಡಿವಾಣ ಬೀಳಬೇಕಾಗಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸವುದೇ.ಕಾದು ನೋಡಬೇಕು.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ

Mon Jul 13 , 2020
ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಕಾಕುತ್ತಿದ್ದು,ಒಂದೇ ದಿನದಲ್ಲಿ 500 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 23,174ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 28,701 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,78,254ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಈವರೆಗೂ 5,53,471 ಲಕ್ಷ ಜನರು ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಉಳಿದ 3,01,609 ಮಂದಿ ಕೋವಿಡ್ […]

Advertisement

Wordpress Social Share Plugin powered by Ultimatelysocial