ಲಾಕ್‌ಡೌನ್ ಮಧ್ಯೆಯೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಮಧ್ಯೆಯೂ ೧.೭೬ ಲಕ್ಷ ಕೂಲಿ ಕಾರ್ಮಿಕರು ನರೇಗಾ ಮತ್ತಿತರ ಯೋಜನೆಯಡಿ ಕೆಲಸ ಮಾಡಿದ್ದರಿಂದ ಕಾರ್ಮಿಕರ ಖಾತೆಗೆ ಪಾವತಿಸಬೇಕಾದ ಹಣವನ್ನು ಇನ್ನೂ ೧೫ ದಿನಗಳಲ್ಲಿ ಬ್ಯಾಂಕ್ ಮೂಲಕವೇ ಪಾವತಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೂಲಿಗಾಗಿ ರೂ.೧೦೩೯ ಕೋಟಿ ಮತ್ತು ಸಾಮಾಗ್ರಿಗಳಿಗಾಗಿ ರೂ. ೮೨೧ ಕೋಟಿ ಸೇರಿ ಒಟ್ಟು ೧೮೬೧ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ೨೦೧೯-೨೦ರ ಸಾಲಿನಲ್ಲಿ ಬಾಕಿ ಇರುವ ಕೂಲಿ ೩೪೬ ಕೋಟಿ ರೂಪಾಯಿಯನ್ನು ಕಾರ್ಮಿಕರ ಖಾತೆಗೆ ನೇರವಾಗಿ ಪಾವತಿ ಮಾಡಲಾಗಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ವರುಣನ ಆರ್ಭಟ

Fri Apr 24 , 2020
ಬೆಂಗಳೂರಿನಲ್ಲಿ ಕಳೆದ ರಾತ್ರಿ ವರುಣ ಆರ್ಭಟ ಜೋರಾಗಿತ್ತು..ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು..ಬೆಂಗಳೂರಿನ ಯಶವಂತಪುರು ,ಹೆಚ್ ಎಸ್ ಆರ್ ಲೇಔಟ್ ಲಗ್ಗೆರೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು,ಮನೆಗಳಿಗೆ ನೀರು ನುಗ್ಗಿದೆ..ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದ್ದೀವೆ..ಲಗ್ಗೆರೆಯಲ್ಲಿ ಭೂ ಕುಸಿತ ಉಂಟಾಗಿದೆ..ಲಗ್ಗೆರೆ ಜನರೆಲ್ಲರೂ ಭಯ ಭೀತರಾಗಿದ್ದಾರೆ..ಏಕಾಏಕಿ ಬಂದ ಮಳೆಯಿಂದ ಜನ ಜೀವನ ತತ್ತರಿಸಿ ಹೋಗಿದ್ದಾರೆ..ಕೊರೊನಾ ಸೋಂಕು ಹರಡುತ್ತಿರೋ ನಡುವೆಯೇ ಮಳೆ ಬಂದಿರೋದು ಸಾಂಕ್ರಾಮಿಕ ರೋಗ ಹರಡಲ್ಲು ಮತ್ತಷ್ಟು ಕಾರಣವಾಗುತ್ತೆ ಅಂತ […]

Advertisement

Wordpress Social Share Plugin powered by Ultimatelysocial