“ಲಿಪ್‌ ಸ್ಟಿಕ್” ಹಚ್ಚಿ ಕೊಳ್ಳುವ ಮುಂಚೆ ತಿಳಿದಿರಲಿ ಈ ವಿಷಯ

 

ಸೌಂದರ್ಯ ವೃದ್ಧಿಗೆ ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್ ಜೊತೆಗೆ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಲು ಲಿಪ್‌ ಸ್ಟಿಕ್ ಬಳಸ್ತಾರೆ. ಇನ್ನು ಮುಂದೆ ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್‌ ಸ್ಟಿಕ್ ಹಚ್ಚಿಕೊಳ್ಳುವಾಗ ಎಚ್ಚರವಿರಲಿ.

ಅಧ್ಯಯನವೊಂದರ ಪ್ರಕಾರ, ಲಿಪ್‌ ಸ್ಟಿಕ್ ಬಳಸುವ ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರಂತೆ.

ಇದರ ಪ್ರಕಾರ ಲಿಪ್‌ ಸ್ಟಿಕ್, ಮೆದುಳು, ನಡವಳಿಕೆ ಹಾಗೂ ಕಲಿಕೆ ಮೇಲೆ ಪರಿಣಾಮ ಬೀರಲಿದೆಯಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL:RCB ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಣೆ;

Wed Jan 26 , 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಣೆ ಮಾಡಿದ್ದೇ ಮಾಡಿದ್ದು, ವಿರಾಟ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕ್ರೀಡಾವಲಯದಲ್ಲಿ ಗಿರಿಗಿಟ್ಟಲೇ ಹೊಡೆಯುತ್ತಿದೆ. ಆರಂಭದಲ್ಲಿ ಕೆ.ಎಲ್.ರಾಹುಲ್, ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಶ್ರೇಯಸ್ ಹೆಸರು ಕೇಳಿಬಂದರೂ ಯಾವುದೂ ಅಧಿಕೃತವಾಗಲಿಲ್ಲ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ವಿಂಡೀಸ್ ನ ದೈತ್ಯ ಆಲ್ ರೌಂಡರ್ ಸೂಕ್ತ ಎಂದು ಟೀಂ ಇಂಡಿಯಾ ಮಾಜಿ […]

Advertisement

Wordpress Social Share Plugin powered by Ultimatelysocial