ವರ್ಷದಲ್ಲಿ ಚಿನ್ನದ ಬೆಲೆ ಶೇ.೪೦ರಷ್ಟು ಏರಿಕೆ

ಭಾರತೀಯರ ಪಾಲಿಗೆ ಸಾರ್ವಕಾಲಿಕ ಸುರಕ್ಷಿತ ಹೂಡಿಕೆ ಚಿನ್ನ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಇದು ಮಾತ್ರ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆಯಿAದ, ಚಿನ್ನವನ್ನು ಕೊಂಡಿಟ್ಟುಕೊಳ್ಳುತ್ತಾರೆ. ಈಗ ಕೋವಿಡ್ ಕಾಲದಲ್ಲಿ ಅದಕ್ಕೆ ಪುರಾವೆಯೂ ಸಿಕ್ಕಿದೆ. ೨೦೧೯ರ ಜುಲೈನಿಂದ ಇಲ್ಲಿಯವರೆಗೆ ೧೦ ಗ್ರಾಮ್ ಚಿನ್ನದ ಬೆಲೆಯಲ್ಲಿ ಶೇ.೪೦ರಷ್ಟು ಏರಿಕೆಯಾಗಿದೆ. ಕಳೆದವರ್ಷ ೧೦ ಗ್ರಾಮ್‌ಗೆ ಇದ್ದ ಬೆಲೆ ೩೯,೦೦೦ ರೂ ಇತ್ತು. ಈ ವರ್ಷ ಅದು ೪೯,೦೦೦ಕ್ಕೆ ಏರಿದೆ..! ಈ ಬೆಲೆ ಏರುತ್ತಲೇ ಸಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದುವರೆಗೆ ಚಿನ್ನದ ಕಡೆ ತಲೆ ಹಾಕದಿದ್ದವರೂ, ನಷ್ಟದ ಪ್ರಮಾಣ ಕಡಿಮೆಯಿರುವ ಚಿನ್ನದತ್ತ ಮುಖ ಮಾಡುತ್ತಿದ್ದಾರಂತೆ..!

Please follow and like us:

Leave a Reply

Your email address will not be published. Required fields are marked *

Next Post

ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ರಾಜ್

Tue Jul 14 , 2020
ದಿವ್ಯಾಂಗರು ಕೂಡ ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತಾರೆ. ಹೀಗಾಗಿ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳಿಗೆ ಇವರೂ ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಬುದ್ಧಿಮಾಂದ್ಯರಾಗಿರುವ ಪಂಜಾಬ್‌ನ ಆರ್ಯನ್ ರಾಜ್ ಎಂಬವರು ಚಂಡೀಗ ಢದ ಸರ್ಕಾರಿ ಕಲಾ ಕಾಲೇಜಿನಲ್ಲಿ ದಿವ್ಯಾಂಗರು ಮತ್ತು ಬುದ್ಧಿಮಾಂದ್ಯ ಕೋಟಾದಡಿ ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಕೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವರಿಗೆ ರಿಯಾಯಿತಿ ನೀಡಲು ಕಾಲೇಜು ನಿರಾಕರಿಸಿತ್ತು. ಇವರೂ […]

Advertisement

Wordpress Social Share Plugin powered by Ultimatelysocial