ವಿಪಕ್ಷ ನಾಯಕ ಸಿದ್ಧರಾಮಯ್ಯ’ಗೆ ಜ್ವರ: ಮೇಕೆದಾಟು ಪಾದಯಾತ್ರೆಇಂದ ಬೆಂಗಳೂರಿಗೆ ವಾಪಾಸ್..?

ಇಂದಿನಿಂದ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಆರಂಭಗೊಂಡಿದ್ದು. ನಗಾರಿ ಬಾರಿಸೋ ಮೂಲಕ ಆರಂಭಗೊಂಡಿರುವಂತ ಮೇಕೆದಾಟು ಪಾದಯಾತ್ರೆ ಹೆಗ್ಗನೂರು ತಲುಪಿದೆ. ಇದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ತೊಡಿಗಿರುವಂತ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ಧರಾಮಯ್ಯ  ಅವರಿಗೆ ಜ್ವರ ಕಾಣಿಸಿಕೊಂಡಿದೆ.

ಹೀಗಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿರೋದಾಗಿ ತಿಳಿದಿದೇ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ರಾಮನಗರದ ಕನಕಪುರದ ಸಂಗಮ ಕ್ಷೇತ್ರದಿಂದ ಆರಂಭವಾದಂತ ಪಾದಯಾತ್ರೆ, ಈಗ ಹೆಗ್ಗನೂರು ತಲುಪಿದೆ. ಇಲ್ಲಿಯವರಿನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಂತ ಮಾಜಿ ಸಿಎಂ ಸಿದ್ಧರಾಮಯ್ಯಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಹೆಗ್ಗನೂರಿನಲ್ಲಿ ವೈದ್ಯರಿಂದ ಪರೀಕ್ಷೆಗೆ ಒಳಪಟ್ಟರು.

ಪಾದಯಾತ್ರೆಯನ್ನು ಬಿಸಿಲಿನಲ್ಲಿ ನಡೆಸಿದ್ದರಿಂದ ಜ್ವರ ಬಂದಿರಬಹುದು ಎಂಬುದಾಗಿ ತಿಳಿಸಿರುವ ವೈದ್ಯರು, ವಿಶ್ರಾಂತಿ ತೆಗೆದುಕೊಳ್ಳೋದಕ್ಕೆ ಸೂಚಿಸಿದ್ದಾರೆ . ಇದೇ ಕಾರಣದ  ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ, ಬೆಂಗಳೂರಿನತ್ತ  ಸಿದ್ಧರಾಮಯ್ಯ ವಾಪಾಸ್  ಹಾಗಲಿದ್ದಾರೇ ಎಂದು ತಿಳಿದು ಬಂದಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಹೊಸ ವರ್ಷ, ಹೊಸ ಲಾಭಗಳು: ನಿಮ್ಮ 2022 ಫಿಟ್ನೆಸ್ ನಿರ್ಣಯಗಳನ್ನು ಜಯಿಸಲು ಮಾರ್ಗದರ್ಶಿ;

Sun Jan 9 , 2022
ಹೊಸ ವರ್ಷದಲ್ಲಿ ಫಿಟ್ಟರ್ ಆಗುವುದು ನಿಮ್ಮ ಗುರಿಯಾಗಿದ್ದರೆ, ಶಕ್ತಿ ತರಬೇತಿಯು ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ. ಆರಂಭಿಕರು ಕಡಿಮೆ ಸಮಯದಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಬಹುದು, ಪೂರ್ಣ-ದೇಹದ ಸ್ನಾಯುವನ್ನು ನಿರ್ಮಿಸಬಹುದು. ತೂಕವನ್ನು ಎತ್ತುವುದು, ಪುಲ್-ಅಪ್‌ಗಳು, ಹಲಗೆಗಳು ಮತ್ತು ಪುಷ್-ಅಪ್‌ಗಳನ್ನು ಮಾಡುವುದು ಹೇಗೆ ಎಂದು ತಿಳಿಯಿರಿ ಮತ್ತು ನಮ್ಮ ಮಾರ್ಗದರ್ಶಿಯೊಂದಿಗೆ ಪ್ರತಿ ಸ್ನಾಯು ಗುಂಪನ್ನು ಗುರಿಯಾಗಿಸಿ. ಭಾರ ಎತ್ತಲು ಬಾಡಿಬಿಲ್ಡರ್ ಆಗಬೇಕಿಲ್ಲ. ಸ್ನಾಯುಗಳನ್ನು ನಿರ್ಮಿಸುವುದು, ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದು, ಕೊಬ್ಬನ್ನು ಸುಡುವುದು, ಅನಾರೋಗ್ಯವನ್ನು ತಡೆಯುವುದು […]

Advertisement

Wordpress Social Share Plugin powered by Ultimatelysocial