ವಿವಾದಕ್ಕೀಡಾಯಿತು ವೀರ ಸಾರ್ವಕರ ಹೆಸರು

ಯಲಹಂಕದ ವೀರ ಸಾರ್ವಕರ್ ಫ್ಲೆöÊಓವರ್‌ಗೆ ನಾಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಜನರು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರುವುದನ್ನು ವಿರೋಧ ಪಕ್ಷಗಳು ಅಲ್ಲಗಳೆದಿವೆ.   ನಮ್ಮ ನಾಡಿನ ಹಿತಕ್ಕಾಗಿ ದುಡಿದ ಹಲವು ಮಹಣಿಯರಿದ್ದಾರೆ, ಇದು ದೇಶದ ಅಭ್ಯುದಯ್ಯಕ್ಕಾಗಿ ದುಡಿದ ನಾಯಕರಿಗೆ ಮಾಡಿದ ಅವಮಾನ ಎಂದು ಎಚ್‌ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟಿಗನ ವರ್ಕೌಟ್‌ಗೆ ಅಭಿಮಾನಿಗಳು ಖುಷ್

Wed May 27 , 2020
ಕೊರೊನಾ ಲಾಕ್‌ಡೌನ್‌ನಲ್ಲಿ ಎಲ್ಲ ಸೆಲೆಬ್ರೆಟಿಗಳು ಕುಟುಂಬದೊAದಿಗೆ ಹ್ಯಾಪಿ ಟೈಮ್ ಸ್ಪೆಂಡ್ ಮಾಡ್ತಿದಾರೆ. ಇನ್ನು ಕೆಲವರು ಮನೆಯಲ್ಲಿಯೇ ಅಡಿಗೆ, ಫ್ಯಾಶನ್ ಅಂತ ಇದ್ರೆ ಭಾರತ ತಂಡದ ಕ್ರಿಕೆಟ್ ಪ್ಲೇಯರ್ ವಿರಾಟ್ ಕೋಹ್ಲಿ ಮಾತ್ರ ಮನೆಯಲ್ಲಿಯೇ ಕಸರತ್ತ ನಡಸ್ತಿದಾರೆ. ಟ್ವೀಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ ೧೮೦ಲ್ಯಾಂಡಿAಗ್‌ಗಳಲ್ಲಿ ಮೊದಲ ಶಾಟ್ ಉತ್ತಮ ವ್ಯಾಯಾಮ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. Please follow and like us:

Advertisement

Wordpress Social Share Plugin powered by Ultimatelysocial