ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ ಎಂದ ಟ್ರಂಪ್

ಚೀನಾ ಹಾಗೂ ಅಮೆರಿಕಾದ ನಡುವಿನ ಸಂಬAಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ಬಿಸಿ ಹೆಚ್ಚಿಸಿದೆ. ಚೀನಾ ಮತ್ತು ಅಮೆರಿಕಾದ ನಡುವೆ ಬಿಕ್ಕಟ್ಟು ತಲೆದೂರಿದ್ದು ಇಂಥ ಸಂದರ್ಭದಲ್ಲಿ ಎರಡನೇ ಹಂತದ ವಾಣಿಜ್ಯ ಒಪ್ಪಂದದ ಕುರಿತು ಚೀನಾ ಜೊತೆಗೆ ಚರ್ಚಿಸುವ ಆಸಕ್ತಿಯಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಚೀನಾ ವಿರುದ್ಧ ಹೌಹಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಡ್ರ‍್ಯಾಗನ್ ದೇಶದ ವಿರುದ್ಧ ಗುಡುಗಿದ್ದಾರೆ. ವೈಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಚೀನಾ ದೇಶದೂಂದಿಗೆ ಯಾವುದೇ ಒಪ್ಪಂದ ಮಾಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೂಂಬೆ ರೀತಿ ವರ್ತನೆ ಖಂಡನೀಯ ಎಂದ ಟ್ರಂಪ್.

Please follow and like us:

Leave a Reply

Your email address will not be published. Required fields are marked *

Next Post

ವಿದೇಶಿ ವಿದ್ಯರ‍್ಥಿಗಳ ವೀಸಾ ರದ್ದು ಮಾಡುವುದಾಗಿ ಆದೇಶ

Wed Jul 15 , 2020
ಅಮೆರಿಕಾದಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ಈ ಭೀತಿಯ ನಡುವೆ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣದ ಮೊರೆ ಹೋದರೆ ಅಂತಹವರ ವೀಸಾ ರದ್ದುಗೊಳಿಸುವುದಾಗಿ ಅಮೆರಿಕಾ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದೀಗ ಆ ಆದೇಶವನ್ನು ಹಿಂಪಡೆದಿದೆ. ಕೊರೊನಾ ವೈರಸ್ ಭೀತಿ ಹಿನ್ನಲೆ, ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಣಣ ತೆಗೆದುಕೊಂಡರೆ, ಅವರ ವೀಸಾ ರದ್ದು ಮಾಡುವುದಾಗಿ ಟ್ರಂಪ್ ಆದೇಶ ಹೊರಡಿಸಿದ್ದರು. ಹಾವರ್ಡ್ ಹಾಗೂ ಎಂಐಟಿ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ […]

Advertisement

Wordpress Social Share Plugin powered by Ultimatelysocial