ಸಂವಾದ ಯುವ ಸಂಪನ್ಮೂಲ ಕೇಂದ್ರವು ಸಾರ್ವಜನಿಕರಿಗಾಗಿ ಕೊರೊನಾ ಸಹಾಯವಾಣಿ

ನಿಮ್ಮ ಮನಸ್ಸಿನಲ್ಲಿ ಕೊರೊನಾ ಕುರಿತ ಯಾವುದೇ ಗೊಂದಲಗಳಿದ್ದರೂ ಒಂದು ಕರೆ ಮಾಡುವುದರ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.ಕೊರೊನಾದಿಂದ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳು, ಮಾನಸಿಕ ತಳಮಳದಿಂದ ಒತ್ತಡ ಅನುಭವಿಸುತ್ತಿರುವವರಿಗೆ ಮಾಹಿತಿ. ನಿಮಗೆ ಆಹಾರ ಸಿಗುವುದು ಕಷ್ಟವಾಗುತ್ತಿದೆಯೇ?, ಸಾಮಾನ್ಯ ಆರೋಗ್ಯ ಸಮಸ್ಯೆಗೆ ವೈದ್ಯರ ತುರ್ತು ಸಲಹೆ ಬೇಕೇ?, ಸರ್ಕಾರದಿಂದ ನೀಡುವ ತರಕಾರಿ , ಧಾನ್ಯ, ದಿನಸಿ ಮತ್ತಿತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಬೇಕೇ?, ಕೊರೊನಾ ಸಂದರ್ಭದಲ್ಲಿ ನೀವು ಕುಟುಂಬ ಹಿಂಸೆ ಅನುಭವಿಸುತ್ತಿದ್ದೀರಾ ಹಾಗಿದ್ದರೆ ತಪ್ಪದರೆ ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ನಂಬರ್-8431390264.

ದೇಶದಲ್ಲಿ 27,892 ಕೊರೊನಾ ಸೋಂಕಿತ ಪ್ರಕರಣಗಳಿವೆ. 872 ಮಂದಿ ಮೃತಪಟ್ಟಿದ್ದಾರೆ. 6,185 ಮಂದಿ ಗುಣಮುಖರಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಭಿಮಾನಿಗಳ ಹುಬ್ಬೆರಿಸಿತು ಸನ್ನಿಲಿಯೋನ್ ಆರ್ಟ್

Mon Apr 27 , 2020
ಲಾಕ್‌ಡೌನ್ ಹಿನ್ನಲೆ ಎಲ್ಲಾ ಉದ್ಯಮಗಳು ಸ್ಥಗೀತಗೊಂಡಿರುವAತೆ ಚಿತ್ರೋದ್ಯಮವು ಕೂಡ ಸ್ತಬ್ಧವಾಗಿದೆ. ಈ ಫ್ರೀ ಟೈಂನಲ್ಲಿ ಸಿನಿಮಾ ನಟ ನಟಿಯರು ಮನೆಯಲ್ಲಿ ಒಂದಲ್ಲಾ ಒಂದು ರೀತಿ ಕ್ರಿಯೇಟಿವಿಟಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ವಿಶೇಷವಾಗಿ ಆರ್ಟ್ವೊಂದನ್ನು ರೆಡಿ ಮಾಡಿದ್ದಾರೆ. ಸನ್ನಿ ಲಿಯೋನ್ ತಾನು ನಟಿ ಅಷ್ಟೇ ಅಲ್ಲ, ಪೇಟಿಂಗ್‌ನಲ್ಲೂ ಕಮಾಲು ಮಾಡಬಲ್ಲೇ ಎಂಬುದನ್ನು ನಿರೂಪಿಸಿದ್ದಾರೆ. ೪೦ ದಿನ ಟೈಂ ತೆಗೆದುಕೊಂಡು […]

Advertisement

Wordpress Social Share Plugin powered by Ultimatelysocial