ಸಿನಿರಸಿಕರಿಗೆ ಅಮೇಜಾನ್ ಪ್ರೈಮ್ ಭರ್ಜರಿ ಗಿಫ್ಟ್

ಲಾಕ್ ಡೌನ್ ನಲ್ಲಿರೋ ಜನರಿಗೆ ಅಮೇಜಾನ್ ಜನರಿಗೆ ಭರ್ಜರಿ ಗಿಫ್ಟ್ ಕೊಡ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ಮೆಚ್ಚುಗೆಗಳಿಸಿದ್ದ ಸಿನಿಮಾಗಳನ್ನ ಅಮೇಜ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಿದೆ. ಆಲ್ ಟೈಂ ಫೇವರಿಟ್ ಮೂವಿಗಳಾದ ಶಿವರಾಜ್ ಕುಮಾರ್ ಅಭಿನಯದ ಓಂ, ದರ್ಶನ್ ಅಭಿನಯದ ಕರಿಯ, ಶಿವರಾಜ್ ಕುಮಾರ್ ಅಭಿನಯದ ಜೋಗಿ ಸಿನಿಮಾಗಳು ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಮೂರು ಸಿನಿಮಾಗಳು ಆಯಾ ಕಾಲಘಟ್ಟದಲ್ಲಿ ಅದ್ದೂರಿ ಯಶಸ್ಸನ್ನಗಳಿಸಿತ್ತು. ಓಂ ಸಿನಿಮಾ ಇವತ್ತಿಗೂ ಥಿಯೇಟರ್ ನಲ್ಲಿ ರಿಲೀಸ್ ಆದ್ರೆ ನೂರು ದಿನ ಓಡೋದು ಗ್ಯಾರೆಂಟಿ, ಎಷ್ಟು ಸಾರಿ ನೋಡಿ ಬೋರ್ ಆಗದ ಅಂಡರ್ ವರ್ಲ್ಡ್ ಲವ್ ಕಹಾನಿ, ಇನ್ನು ಜೋಗಿ ಅಮ್ಮನ ಸೆಂಟಿಮೆಂಟ್ ನ ಅದ್ದೂರಿ ಚಿತ್ರ. ಕರಿಯ ರೌಡಿಯೊಬ್ಬನ ಪ್ರೇಮ ಕಥೆ. ಹೀಗಾಗಿ ಆಲ್ ಟೈಂ ಬೆಸ್ಟ್ ಮೂವಿಗಳನ್ನ ನೋಡಿ ಜನ ಎಂಜಾಯ್ ಮಾಡೋದ್ರಲ್ಲಿ ಎರಡು ಮಾತಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ನಾನ್ಯಾಕೆ ಮಾಸ್ಕ್ ಧರಿಸಲಿ: ಟ್ರಂಪ್

Wed May 6 , 2020
ವಾಷಿಂಗ್ಟನ್: ಸುಮಾರು ೧.೨೩ ದಶಲಕ್ಷ ಕರೊನಾ ಸೋಂಕಿತರು, ೭೨ ಸಾವಿರಕ್ಕೂ ಅಧಿಕ ಮಂದಿಯ ಸಾವು… ಇದು ಅಮೆರಿಕದ ಇಂದಿನ ಸ್ಥಿತಿ. ದಿನದಿಂದ ದಿನಕ್ಕೆ ಅಮೆರಿಕ ಕರೊನಾ ಸೋಂಕಿನ ಮೃತ್ಯುಕೂಪವಾಗುತ್ತಿದ್ದರೂ, ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಅಲ್ಲಿಯ ಅಧ್ಯಕ್ಷ ಈಗ ತೆಗೆದುಕೊಳ್ಳುತ್ತಿರುವ  ಒಂದೊಂದು ಕ್ರಮವೂ, ಹೇಳುತ್ತಿರುವ ಒಂದೊಂದು ಮಾತೂ ಇಡೀ ವಿಶ್ವದಲ್ಲಿಯೇ ಚರ್ಚೆಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರು. ಲಾಕ್‌ಡೌನ್ ಸ್ಥಗಿತಗೊಳಿಸುವ ಬಗ್ಗೆ ಘೋಷಣೆ ನೀಡುವ ಮೂಲಕ ಇದಾಗಲೇ […]

Advertisement

Wordpress Social Share Plugin powered by Ultimatelysocial