ಸೇಲ್ ಆಯ್ತು ಶಿವಾಜಿ ಸುರತ್ಕಲ್

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರವು ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಈಗ ಚಿತ್ರದ ಹಿಂದಿಯ ರೀಮೇಕ್ ಹಕ್ಕುಗಳನ್ನು ಬಿ೪ಯೂ ಮೂವೀಸ್ ಸಂಸ್ಥೆಯು ತೆಗೆದುಕೊಂಡಿದೆ. ಈ ಕುರಿತು ಮಾತನಾಡಿದ ನರ‍್ದೇಶಕ ಆಕಾಶ್ ಶ್ರೀವತ್ಸ, ಬಿ೪ಯೂ ಚಾನಲ್ನವರು ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಮುಂದಾಗಿದೆ. ಈಗಾಗಲೇ ಅಗ್ರೀಮೆಂಟ್ ಸಹ ಮುಗಿದಿದೆ’ ಎನ್ನುತ್ತಾರೆ. ಬರೀ ಹಿಂದಿಯಷ್ಟೇ ಅಲ್ಲ, ತಮಿಳು, ತುಳು ಮತ್ತು ಮಲಯಾಳಂ ಭಾಷೆಗಳಿಗೆ ರೀಮೇಕ್ ಆಗುವ ರ‍್ಚೆಗಳೂ ಆಗುತ್ತಿವೆಯಂತೆ. ಈ ಮಧ್ಯೆ, ‘ಶಿವಾಜಿ ಸುರತ್ಕಲ್ ೨’ ಕಥೆ ಬರೆಯುತ್ತಿರುವುದಾಗಿ ಆಕಾಶ್ ಹಿಂದೊಮ್ಮೆ ಹೇಳಿಕೊಂಡಿದ್ದರು. ಆ ಕೆಲಸ ಇದೀಗ ಚಾಲ್ತಿಯಲ್ಲಿದೆಯಂತೆ. ಬರೀ ಪರ‍್ಟ್ ೨ ಅಷ್ಟೇ ಅಲ್ಲ, ಪರ‍್ಟ್ ೩ ಆದರೂ ಆಶ್ರ‍್ಯವಿಲ್ಲ. ಅಂದರೆ, ‘ಶಿವಾಜಿ ಸುರತ್ಕಲ್’ ಚಿತ್ರವು ಪರ‍್ಟ್ ೨ನ ಸೀಕ್ವೆಲ್ ಆಗಿರುತ್ತದೆ’ಎನ್ನುತ್ತಾರೆ ಅವರು.

Please follow and like us:

Leave a Reply

Your email address will not be published. Required fields are marked *

Next Post

ದಿನೇ ದಿನೇ ಕೊರೋನಾ ರುದ್ರನರ್ತನ ಹೆಚ್ಚಾಗ್ತಾಯಿದೆ

Fri Jul 3 , 2020
ಸೂಕ್ತ ಚಿಕಿತ್ಸೆ ದೊರೆಯದೆ ಮತ್ತಿಬ್ಬರು ಅಮಾನವೀಯವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯ ೪೫ ವರ್ಷದ ಮಹಿಳೆ ಹಾಗೂ ಕಾಚರಕನಹಳ್ಳಿಯ ವೃದ್ಧರೊಬ್ಬರು ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟ ದುರ್ದೈವಿಗಳು. ೪೫ ವರ್ಷದ ಮಹಿಳೆ ಕಳೆದ ಬುಧವಾರ ಮನೆಗೆ ಹೋಗುತ್ತಿದ್ದಾಗ ತಲೆ ತಿರುಗಿ ಕುಸಿದು ಬಿದ್ದರು. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಎಂವಿಜೆ, ಮಣಿಪಾಲ್ ಮತ್ತು ವೈದೇಹಿ ಆಸ್ಪತ್ರೆಗೆ ಸುತ್ತಾಡಿ ಕೊನೆಗೆ ಸಿಲಿಕಾನ್ ಸಿಟಿ […]

Advertisement

Wordpress Social Share Plugin powered by Ultimatelysocial