ಹಳೆ ಟ್ರಂಕ್ ಓಪನ್ ಮಾಡಿದ  ನಟಿ ನೀತಾ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿಯ ನಾಯಕಿ ನಂದಿನಿ ತಮ್ಮ ಹಳೆಯ ನೆನಪಿನ ಬುತ್ತಿಯನ್ನ ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ಇಂಡಸ್ಟ್ರಿಗೆ ಬರೋ ಮೊದಲು ಫಸ್ಟ್ ಪ್ರಾಜೆಕ್ಟ್ ಗಾಗಿ ಸಾಕಷ್ಟು ತಯಾರಿ ನಡೆಸಿದ್ರು. ಅದಕ್ಕಾಗಿ ಅವ್ರು ಟ್ರೆಡಿಷನ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ರು. ಅಪ್ಪನ ಲ್ಯಾಪ್ ಟಾಪ್ ಅನ್ನ ಓಪನ್ ಮಾಡಿದಾಗ ನಂದಿನಿಗೆ ಹಳೆಯ ಫೋಟೋಗಳು ಸಿಕ್ಕಿವೆ. ಆ ನೆನಪುಗಳ ಬುತ್ತಿಯನ್ನ ಇದೀಗ ತಮ್ಮ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಅವ್ರ ಕ್ಯೂಟ್ ಅಂಡ್ ಟ್ರೆಡಿಷನಲ್ ಫೋಟೋಗಳಿಗೆ ಅಭಿಮಾನಿಗಳು ಲೈಕ್ ನ ಸುರಿಮಳೆಯನ್ನೇ ಹರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಇಂದು ರಾಜ್ಯದಲ್ಲಿ 693ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ…!

Wed May 6 , 2020
ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಬಾಗಲಕೋಟೆಯಲ್ಲಿ ಒಟ್ಟಾರೆ 13 ಕೇಸ್​ಗಳು, ಬೆಂಗಳೂರಿನಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಹಾಗೂ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. Please follow and like us:

Advertisement

Wordpress Social Share Plugin powered by Ultimatelysocial