೨೦೨೦ಯಲ್ಲಿ ಡಿಂಪಲ್ ಕ್ವೀನ್ ಎಷ್ಟು ಬ್ಯುಸಿ ಗೊತ್ತಾ..?

ಸದ್ಯದ ಮಟ್ಟಿಗೆ ಕನ್ನಡದ ಬಹುಬೇಡಿಕೆಯ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್. ೨೦೦೭ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಇವತ್ತಿಗೆ ಕನ್ನಡದ ಭರವಸಸೆಯ ಹಾಗು ಬೇಡಿಕೆಯ ನಟಿಯೂ ಹೌದು. ಕನ್ನಡದ ಬಹುತೇಕ ಎಲ್ಲಾ ನಟರ ಜೊತೆಯೂ ಅಭಿನಯಿಸಿರುವ ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ನಂತರ ಹಿಂತಿರುಗಿ ನೋಡಿದ್ದು ಇಲ್ಲ.೨೦೧೯ರಲ್ಲಿ ರಚಿತಾರಾಮ್ ಅವರ ಅಭಿನಯದ ೮ ಸಿನಿಮಾಗಳು ಬಿಡುಗಡೆಯಾಗಿದ್ದು ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಅಗಿದೆ. ಅಷ್ಟೇ ಅಲ್ಲದೆ “ಸೂಪರ್ ಮಚ್ಚಿ” ಸಿನಿಮಾದ ಮೂಲಕ ಟಾಲಿವುಡ್‌ಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಈಗಾಗಲೇ ಹತ್ತಾರು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿದ್ದು ೨೦೨೦ರಲ್ಲೂ ರಚಿತಾ ರಾಮ್ ಅಭಿಮಾನಿಗಳಿಗೆ ಬಿಡುವಿಲ್ಲದ ಹಬ್ಬವೇ ಸರಿ. ೨೦೨೦ಯಲ್ಲಿ ಲೇಟ್ ಅದ್ರೂ ರಚ್ಚು ಬೇಬಿ ಇಯರ್ ಫುಲ್ ತಮ್ಮ ಅಭಿಮಾನಿಗಳಿಗೆ ಮನೆರಂಜನೆ ನೀಡೊದು ಪಕ್ಕ .

Please follow and like us:

Leave a Reply

Your email address will not be published. Required fields are marked *

Next Post

ಗಾರ್ಮೆಂಟ್ಸ್ ಓಪನ್‌ಗೆ ಅನುಮತಿ

Sun May 10 , 2020
ಲಾಕ್‌ಡೌನ್ ಹಿನ್ನಲೆ ಕೆಲವು ಉದ್ಯಮಗಳು ಸ್ಥಗೀತಗೊಂಡಿದ್ದು, ಲಾಕ್‌ಡೌನ್ ಸಡಿಲಿಕೆ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಕೆಂಪು ವಲಯದಲ್ಲಿರುವ ನಿರ್ಬಂಧಿತ ಪ್ರದೇಶ ಬಿಟ್ಟು ಉಳಿದ ಕಡೆಗಳಲ್ಲಿ ಗಾರ್ಮೆಂಟ್ಸ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅಧಿಕೃತವಾಗಿ ಆಮದು ರಫ್ತು ಕೋಡ್ ಹೊಂದಿರುವ ಮತ್ತು ಉಡುಪು ರಫ್ತು ಉತ್ತೇಜನ ಮಂಡಳಿಯಲ್ಲಿ ನೊಂದಣಿಯಾಗಿರುವ ಘಟಕಗಳನ್ನು ಕಾರ್ಯಾರಂಭಿಸಬಹುದು. Please follow and like us:

Advertisement

Wordpress Social Share Plugin powered by Ultimatelysocial