೬ ತಿಂಗಳಿನಿoದ ಮುಚ್ಚಿದ್ದ ಶಾಲಾ ಬಾಗಿಲುಗಳು

ಕೊರೊನಾ ಕಾರಣದಿಂದ ಸತತ ೬ ತಿಂಗಳಿನಿoದ ಬಾಗಿಲು ಮುಚ್ಚಿದ್ದ ಶಾಲಾ ಬಾಗಿಲುಗಳು ಯಾವಾಗ ತೆಗೆಯುತ್ತವೆ ಎನ್ನುವ ಪ್ರಶ್ನೆ ಎಲ್ಲರನ್ನು ಸಹ ಕಾಡತೊಡಗಿತ್ತು… ಆದರೆ ಕೇಂದ್ರ ಸರ್ಕಾರ ಇಲ್ಲಿವರೆಗು ಯಾವುದೇ ರೀತಿಯ ಮಾಹಿತಿಯನ್ನ ಶಾಲೆ ತೆಗೆಯುವ ಬಗ್ಗೆ ನೀಡಿರಲಿಲ್ಲ ಆದರೆ ಈಗ ಮೂಲಗಳ ಪ್ರಕಾರ ಆಂಧ್ರ ಸರ್ಕಾರ ಸೆಪ್ಟೆಂಬರ್ ೫ ರಿಂದ ಶಾಲಾ ಬಾಗಿಲುಗಳನ್ನ ತೆಗೆಯುವ ಚಿಂತನೆಯಲ್ಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಧ್ಯಪ್ರದೇಶದಲ್ಲಿ ಆಗಸ್ಟ್ ೪ರ ತನಕ ಲಾಕ್‌ಡೌನ್

Wed Jul 29 , 2020
ಮಧ್ಯಪ್ರದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಆಗಸ್ಟ್ ೪ರ ತನಕ ಸಂಪೂರ್ಣ ಲಾಕ್‌ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಕೊರೊನಾ ಹೆಚ್ಚಳವಾಗುತ್ತಿದ್ದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಕಳೆದ ೨೪ ಗಂಟೆಗಳಲ್ಲಿ ಇದುವರೆಗೂ ೫,೬೭೩ ಕೊರೊನಾ ಸೋಂಕಿತರು ಪತ್ತೆಯಾಗಿದ್ದು.ಪೊಲೀಸರು ಪಾಸ್ ಇದ್ದವರಿಗೆ ಹಾಗು ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಅವಕಾಶವನ್ನ ನೀಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial