10,667 ಮಂದಿಗೆ ಸೋಂಕು

ದೇಶದಲ್ಲಿ ಕೊರೊನಾ ವೈರಸ್ ಮಾಹಮಾರಿ ವಕ್ಕರಿಸುತ್ತಿದೆ ಕಳೆದ 24 ಗಂಟೆಯಲ್ಲಿ 10,667 ಮಂದಿಗೆ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,091 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 380 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ. ಹಾಗೂ 1,80,013 ಜನರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇನ್ನೂ ಉಳಿದ 1,53,178 ರೋಗಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಒಟ್ಟು ಇವರಗೆ 9,900 ಜನರು ಕೊರೊನಾ ಬಲಿಯಾಗಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ವೇಳೆ ಸಿಗರೇಟ್ ಕಳ್ಳಸಾಗಣೆ ಹೆಚ್ಚಳ

Tue Jun 16 , 2020
ಭಾರತದ ಲಾಕ್‌ಡೌನ್ ಸಮಯದಲ್ಲಿ ಸಿಗರೇಟ್ ಕಳ್ಳಸಾಗಣೆ ವ್ಯಾಪಕವಾಗಿ ಹೆಚ್ಚಿದೆ ಎಂದು ಎಫ್ಐಸಿಸಿಐ ಆತಂಕದ ಮಾಹಿತಿ ಹೊರಹಾಕಿದೆ. ಜೂ.೧೨ ರಂದು ನವೀ ಮುಂಬಯಿನ ಬಂದರಿನಲ್ಲಿ ೧೧.೮೮ ಕೋಟಿ ರೂ. ಮೌಲ್ಯದ ಅಕ್ರಮ ವಿದೇಶಿ ಬ್ರ‍್ಯಾಂಡ್ ಸಿಗರೇಟುಗಳನ್ನು ಕಂದಾಯ ಗುಪ್ತಚರ ದಳ ವಶಪಡಿಸಿಕೊಂಡಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಫ್ಐಸಿಸಿಐ ಕ್ಯಾಸ್ಕೇಡ್ ಅಧ್ಯಕ್ಷ ಅನಿಲ್ ರಜಪೂತ್ ‘ಸಿಗರೇಟ್ ಕಳ್ಳಸಾಗಣೆ ಜಗತ್ತಿನಾದ್ಯಂತ ದೊಡ್ಡ ದಂಧೆಯಾಗಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ಈ ದಂಧೆ ನಿಯಂತ್ರಿಸುವ ಸವಾಲೂ […]

Advertisement

Wordpress Social Share Plugin powered by Ultimatelysocial