23 ಮಂದಿ ವಲಸೆ ಕಾರ್ಮಿಕರು ಸಾವು

ಕೊರೊನಾ ವೈರಸ್ ನ ಜೊತೆಗೆ ವಲಸೆ ಕಾರ್ಮಿಕರ ಸಾವು ಕೂಡ ಹೆಚ್ಚುತ್ತಿದೆ. ಉತ್ತರಪ್ರದೇಶದ ಔರೈಯಾ ಎರಡು ಟ್ರಕ್ ಗಳ  ನಡುವೆ ಸುಮಾರು 3.30 ರ ವೇಳೆಗೆ ಮುಖಮುಖಿ ಡಿಕಿ ಯಾಗಿದ್ದು 23 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ, ಹಾಗೂ 20 ಮಂದಿ ಗಾಯಗೊಂಡಿದ್ದಾರೆ. ತಮ್ಮ ಮನೆಗಳಿಗೆ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ತೆರೆಳುತ್ತಿದ್ದರು. ಈ ವೇಳೆ ದುರಂತ ಘಟನೆಯೊಂದು ನಡೆದಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ಅಟ್ಟಹಾಸ

Sat Jun 6 , 2020
ದೇಶದಲ್ಲಿ ಕೊರೊನಾ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ ಹೊಸದಾಗಿ 9887 ಪ್ರಕರಣಗಳು ದಾಖಲಾಗಿದೆ ಹಾಗೂ 294 ಮೊದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 2,36.657 ಕ್ಕೆ ಏರಿಕೆಯಾಗಿದೆ.ಇಲ್ಲಿಯವರೆಗೂ 1,14,073 ಸೋಂಕಿತರು ಮಾತ್ರ ಗುಣಮುಖರಾಗಿದ್ದಾರೆ.ಇನ್ನೂ ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಕೊರೊನಾ ಸೋಂಕಿಗೆ ಒಟ್ಟು 6,642 ಜನರು ಮೃತಪಟ್ಟಿದ್ದಾರೆ.         Please follow and like us:

Advertisement

Wordpress Social Share Plugin powered by Ultimatelysocial