28ನೇ ವಸಂತಕ್ಕೆ  ಕಾಲಿಟ್ಟ “ರೌಡಿ ಬೇಬಿ”

ಸಿಂಪಲ್ ಆ್ಯಂಡ್ ಟ್ಯಾಲೆಂಟೆಡ್ ನಟಿ ಸಾಯಿ ಪಲ್ಲವಿ ಇಂದಿಗೆ 28 ವಸಂತಕ್ಕೆ ಕಾಲಿಟ್ಟಿದ್ದಾರೆ. ರೌಡಿ ಬೇಬಿ ಬಗ್ಗೆ ಗೊತ್ತಿರದ ಕೆಲವೊಂದು ವಿಚಾರಗಳು ಇಲ್ಲಿದೆ…. ಸಿಂಪ್ಲಿಸಿಟಿ, ನ್ಯಾಚುರಲ್ ಹಾಗೂ ಹಂಬಲ್ ಹುಡುಗಿ ಸಾಯಿ ಪಲ್ಲವಿ ಸೌತ್ ಇಂಡಿಯಾ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಬ್ಯೂಟಿ ವಿತ್ ಬ್ರೇನ್ ಎಂದರೆ ತಪ್ಪಾಗಲ್ಲ ಅನಿಸುತ್ತೆ.  ಪಲ್ಲವಿ ಸರ್ಟಿಫೈಡ್ ಡ್ಯಾನ್ಸ್ ಟ್ರೇನಿಂಗ್ ಪಡೆದಿಲ್ಲ. ಬಾಲಿವುಡ್ ನ ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ನೋಡಿ ಕಲಿತುಕೊಂಡಿದ್ದಾರೆ. ಈ ನಟಿ ಕೇರಳದವರಲ್ಲ ಆದರೆ ಪ್ರತಿ ವರುಷ ಓಣಂ ಹಬ್ಬವನ್ನು ತಪ್ಪದೇ ಆಚರಿಸುತ್ತಾರೆ. ಪಲ್ಲವಿಯ ರೇರ್ ಟ್ಯಾಲೆಂಟ್ ಬಾದಾಗ ಭಾಷೆಯಲ್ಲಿ ಮಾತನಾಡುವುದು. ಬಾದಾಗ ಅನ್ನುವುದೊಂದು ಅಪರೂಪದ ಸಮುದಾಯ. ಆ ಜನಾಂಗಕ್ಕೆ ಸೇರುವ ಸಾಯಿ ಪಲ್ಲವಿ ಈ ಭಾಷೆಯನ್ನು ಬರೆಯಲು ಹಾಗೂ ಓದಲು ಬರುತ್ತದೆ. ಸಾಯಿ ಪಲ್ಲವಿ ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ನಟಿ ಆಗಿಲ್ಲದಿದ್ದರೆ ಕಾರ್ಡಿಯಾಲಜಿಸ್ಟ್ ಆಗುತ್ತಿದ್ದರು.

ವರದಿ:ಫಿಲ್ಮ್ ಬ್ಯೂರೋ  ಸ್ಪೀಡ್ ನ್ಯೂಸ್  ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿರುವ ಕನ್ನಡಿಗರಿಗೆ ವಿಶೇಷ ರೈಲು ವ್ಯವಸ್ಥೆ

Sat May 9 , 2020
ದೆಹಲಿ :ಲಾಕ್‌ಡೌನ್‌ನಿಂದ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಾಸ್ ಕರೆತರಲು ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಲು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಅವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ದೆಹಲಿ ಅಕ್ಕಪಕ್ಕದ ರಾಜ್ಯಗಳಲ್ಲಿರುವ ಕನ್ನಡಿಗರು ದೆಹಲಿಗೆ ಬರಲು ಬೇಕಾಗಿರುವ ಅಗತ್ಯ ಪಾಸುಗಳನ್ನು ಪಡೆಯುವ ವ್ಯವಸ್ಥೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು. Please follow […]

Advertisement

Wordpress Social Share Plugin powered by Ultimatelysocial