ಮೂರನೇ ಚಂದನವ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022

1. ಅತ್ಯುತ್ತಮ ಚಿತ್ರ
ಬಡವ ರಾಸ್ಕಲ್
ಗರುಡ ಗಮನ ವೃಷಭ ವಾಹನ
ಪುಗ್ಸಟ್ಟೆ ಲೈಫ್
ರತ್ನನ್ ಪ್ರಪಂಚ
ಸಲಗ

2. ಅತ್ಯುತ್ತಮ ನಿರ್ದೇಶಕ
ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಅರವಿಂದ್ ಕುಪ್ಲಿಕರ್ (ಪುಗ್ಸಟ್ಟೆ ಲೈಫ್)
ತರುಣ್ ಸುಧೀರ್ (ರಾಬರ್ಟ್)
ಬಿ.ಎಂ. ಗಿರಿರಾಜ್ (ಕನ್ನಡಿಗ)
ದುನಿಯಾ ವಿಜಯ್ (ಸಲಗ)

3. ಅತ್ಯುತ್ತಮ ನಟ
ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಧನಂಜಯ್ (ಬಡವ ರಾಸ್ಕಲ್)
ಸಂಚಾರಿ ವಿಜಯ್ (ಪುಗ್ಸಟ್ಟೆ ಲೈಫು)
ವಿ.ರವಿಚಂದ್ರನ್ (ದೃಶ್ಯ 2)
ಧನಂಜಯ್ (ರತ್ನನ್ ಪ್ರಪಂಚ)

4. ಅತ್ಯುತ್ತಮ ನಟಿ
ರಚಿತಾ ರಾಮ್ (ಲವ್ ಯೂ ರಚ್ಚು)
ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
ಗಾನವಿ ಲಕ್ಷ್ಮಣ್ (ಹೀರೋ)
ನಿಶ್ವಿಕಾ ನಾಯ್ಡು ( ಸಖತ್)
ಆಶಿಕಾ ರಂಗನಾಥ್ (ಮದಗಜ)

5. ಅತ್ಯುತ್ತಮ ಚಿತ್ರಕಥೆ
ಅರವಿಂದ್ ಕುಪ್ಲಿಕರ್ – ಪುಗ್ಸಟ್ಟೆ ಲೈಫು
ರಾಜ್. ಬಿ ಶೆಟ್ಟಿ- ಗರುಡ ಗಮನ ವೃಷಭ ವಾಹನ
ತರುಣ್ ಶ್ರೀಧರ್ – ರಾಬರ್ಟ್
ದುನಿಯಾ ವಿಜಯ್, ಮಾಸ್ತಿ ಉಪ್ಪಾರಹಳ್ಳಿ – ಸಲಗ
ರೋಹಿತ್ ಪದಕಿ – ರತ್ನನ್ ಪ್ರಪಂಚ

6. ಅತ್ಯುತ್ತಮ ಪೋಷಕ ನಟ
ಪ್ರಮೋದ್ (ರತ್ನನ್ ಪ್ರಪಂಚ)
ರಂಗಾಯಣ ರಘು (ಬಡವ ರಾಸ್ಕಲ್)
ಅಚ್ಯುತ್ ಕುಮಾರ್ (ಪುಗ್ಸಟ್ಟೆ ಲೈಫು)
ಗೋಪಾಲ್ ದೇಶಪಾಂಡೆ (ಗರುಡ ಗಮನ ವೃಷಭ ವಾಹನ)
ಸಂಪತ್ ಕುಮಾರ್ (ದೃಶ್ಯ 2)

7. ಅತ್ಯುತ್ತಮ ಪೋಷಕ ನಟಿ
ಸ್ಪರ್ಶ ರೇಖಾ (ಬಡವ ರಾಸ್ಕಲ್)
ಉಮಾಶ್ರೀ (ರತ್ನನ್ ಪ್ರಪಂಚ)
ತಾರಾ (ಬಡವ ರಾಸ್ಕಲ್)
ಶ್ರುತಿ (ಭಜರಂಗಿ 2)
ಎಸ್ತರ್ ನರೋನಾ (ಲಂಕೆ)

8. ಅತ್ಯುತ್ತಮ ಬಾಲ ಕಲಾವಿದ
ಜಾನ್ಸನ್ ಡಿಸೋಜಾ (ರಾಬರ್ಟ್)
ಆದ್ಯ (ಕೋಟಿಗೊಬ್ಬ 3)
ಪ್ರಾಣ್ಯ ಪಿ. ರಾವ್ (ರೈಡರ್)
ಮಾಸ್ಟರ್ ಮಿಥುನ್ (ಅಕ್ಷಿ)
ಪರಮ್ ಸ್ವಾಮಿ (ಮೋಹನ್ ದಾಸ್)

9. ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಸಲಗ)
ಅರ್ಜುನ್ ಜನ್ಯ (ರಾಬರ್ಟ್)
ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ)
ವಾಸುಕಿ ವೈಭವ್ (ಬಡವ ರಾಸ್ಕಲ್)
ಮಣಿಕಾಂತ್ ಕದ್ರಿ (ಲವ್ ಯೂ ರಚ್ಚು)

10. ಅತ್ಯುತ್ತಮ ಹಿನ್ನೆಲೆ ಸಂಗೀತ
ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ)
ಪೂರ್ಣಚಂದ್ರ ತೇಜಸ್ವಿ (ಪುಕ್ಸಟ್ಟೆ ಲೈಫು)
ಅರ್ಜುನ್ ಜನ್ಯ.. (ಭಜರಂಗಿ 2)
ಚರಣ್ ರಾಜ್ (ಸಲಗ)
ವಿ.ಹರಿಕೃಷ್ಣ (ರಾಬರ್ಟ್)

11. ಅತ್ಯುತ್ತಮ ಗೀತ ಸಾಹಿತ್ಯ
ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್)
ಕೆ.ಕಲ್ಯಾಣ್ (ನೀ ಸಿಗೋವರೆಗೂ, ಭಜರಂಗಿ 2)
ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)
ಸಂತೋಷ್ ಆನಂದ್ ರಾಮ್ (ಪಾಠಶಾಲಾ, ಯುವರತ್ನ)
ಧನಂಜಯ್ (ಗಿಣಿಯೇ, ಬಡವ ರಾಸ್ಕಲ್)

12. ಅತ್ಯುತ್ತಮ ಗಾಯಕ
ವಾಸುಕಿ ವೈಭವ್ ( ಆಗಾಗ ನೆನಪಾಗುತಾಳೆ, ಬಡವ ರಾಸ್ಕಲ್)
ವಿಜಯ ಪ್ರಕಾಶ್ (ನೆನಪಿನ ಹುಡುಗಿಯೇ, ಹೀರೋ)
ಸಂಜಿತ್ ಹೆಗಡೆ (ಕೀಲಿ ಕೊಟ್ಟ ಗೊಂಬೆ, ರತ್ನನ್ ಪ್ರಪಂಚ)
ಸಿದ್ ಶ್ರೀರಾಮ್ (ಹಾಯಾಗಿದೆ.. ಟಾಮ್ ಅಂಡ್ ಜರ್ರಿ)
ವಿಜಯ ಪ್ರಕಾಶ್ (ಉಡುಪಿ ಹೋಟಲ್, ಬಡವ ರಾಸ್ಕಲ್)

13. ಅತ್ಯುತ್ತಮ ಗಾಯಕಿ
ಚೈತ್ರಾ ಆಚಾರ್ಯ (ಸೋಜಿಗದ, ಗರುಡ ಗಮನ ವೃಷಭ ವಾಹನ)
ಶ್ರೇಯಾ ಘೋಶಾಲ್ (ನೀ ನಾದೆನಾ, ಯುವರತ್ನ)
ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)
ಐಶ್ವರ್ಯ ರಂಗರಾಜನ್ (ಬೇಬಿ ಡಾನ್ಸ್, ರಾಬರ್ಟ್)
ಅನುರಾಧ ಭಟ್ (ಪಟಾಕಿ ಪೋರಿಯೋ, ಕೋಟಿಗೊಬ್ಬ 3)

14. ಅತ್ಯುತ್ತಮ ಛಾಯಾಗ್ರಹಣ
ಪ್ರೀತಾ ಜಯರಾಮನ್ (ಬಡವ ರಾಸ್ಕಲ್)
ಸುಧಾಕರ್ ರಾಜ್ (ರಾಬರ್ಟ್)
ಸ್ವಾಮಿ ಗೌಡ (ಭಜರಂಗಿ 2)
ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
ಅದ್ವೈತ ಗುರುಮೂರ್ತಿ (ಪುಕ್ಸಟ್ಟೆ ಲೈಫು)

15. ಅತ್ಯುತ್ತಮ ಸಂಭಾಷಣೆ
ಸಂತೋಷ್ ಆನಂದ್ ರಾಮ್ (ಯುವರತ್ನ)
ಸುಮನ್ ಜಾದುಗಾರ್ ಮತ್ತು ಪ್ರವೀಣ್ ಕುಮಾರ್ (ನಿನ್ನ ಸನಿಹಕೆ)
ಮಾಸ್ತಿ (ಸಲಗ)
ರೋಹಿತ್ ಪದಕಿ (ರತ್ನನ್ ಪ್ರಪಂಚ)
ಶಂಕರ್ ಗುರು (ಬಡವ ರಾಸ್ಕಲ್)

16. ಅತ್ಯುತ್ತಮ ಸಂಕಲನ
ಸುರೇಶ್ ಆರ್ಮುಗಂ (ಪುಕ್ಸಟ್ಟೆ ಲೈಫು)
ಪ್ರತೀಕ್ ಶೆಟ್ಟಿ (ಹೀರೋ)
ಕೆ.ಎಂ. ಪ್ರಕಾಶ್ (ರೈಡರ್)
ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
ದೀಪು ಎಸ್ ಕುಮಾರ್ (ಸಲಗ)

17. ಅತ್ಯುತ್ತಮ ಕಲಾ ನಿರ್ದೇಶನ
ಮೋಹನ್ ಬಿ ಕೆರೆ (ಪೊಗರು)
ಮೋಹನ್ ಬಿ ಕೆರೆ (ರಾಬರ್ಟ್)
ರವಿ ಸಂತೆಹೈಕ್ಳು ( ಭಜರಂಗಿ 2)
ರಾಜೇಶ್ ಸಜಿಪ ಮತ್ತು ವಿಕ್ರಮ್ ದೇವಾಡಿಗ (ಗರುಡ ಗಮನ ವೃಷಭ ವಾಹನ )
ಮೋಹನ್ ಬಿ ಕೆರೆ (ರೈಡರ್)

18. ಅತ್ಯುತ್ತಮ ನೃತ್ಯ ನಿರ್ದೇಶಕ
ಭೂಷಣ್ (ಬೇಬಿ ಡಾನ್ಸ್, ರಾಬರ್ಟ್)
ಮುರುಳಿ (ಕರಾಬು, ಪೊಗರು)
ಎ.ಹರ್ಷ (ಭಜರಂಗಿ 2)
ಜಾನಿ ಮಾಸ್ಟರ್ (ಫೀಲ್ ದಿ ಪವರ್, ಯುವರತ್ನ)
ಭೂಷಣ್ (ಡವ ಡವ, ರೈಡರ್)

19. ಅತ್ಯುತ್ತಮ ಸಾಹಸ ನಿರ್ದೇಶಕ
ಡಿಫರೆಂಟ್ ಡ್ಯಾನಿ (ಕಲಿವೀರ)
ರವಿ ವರ್ಮಾ (ಭಜರಂಗಿ 2)
ವಿಕ್ರಮ್ (ಹೀರೋ)
ರಾಮ ಲಕ್ಷ್ಮಣ (ರಾಬರ್ಟ್)
ವಿನೋದ್ (ಸಲಗ)

20. ಅತ್ಯುತ್ತಮ ವಿಎಫ್ಎಕ್ಸ್
ಹೀರೋ
ಭಜರಂಗಿ 2
ಪೊಗರು
100
ರಾಬರ್ಟ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

18 ವರ್ಷ ವಯಸ್ಸಿನಲ್ಲಿ ತನಗೆ ಸ್ತನ ಅಳವಡಿಸಲು ಹೇಳಲಾಗಿತ್ತು ಎಂದ, ದೀಪಿಕಾ ಪಡುಕೋಣೆ;

Sun Feb 27 , 2022
ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್‌ನಲ್ಲಿನ ಪಾತ್ರಕ್ಕಾಗಿ ನಟಿ ದೀಪಿಕಾ ಪ್ಸ್ಡುಕೋಣೆ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಈಗ ಪ್ರಾಮಾಣಿಕ ಸಂಭಾಷಣೆಯಲ್ಲಿ, ದೀಪಿಕಾ ಅವರು ಜನರಿಂದ ಪಡೆದ ಉತ್ತಮ ಮತ್ತು ಕೆಟ್ಟ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಕೆಟ್ಟದ್ದನ್ನು ನೆನಪಿಸಿಕೊಳ್ಳುತ್ತಾ, ಅವಳು 18 ವರ್ಷ ವಯಸ್ಸಿನವನಾಗಿದ್ದಾಗ ಸ್ತನ ಕಸಿ ಮಾಡಲು ಯಾರೋ ಶಿಫಾರಸು ಮಾಡಿದ್ದಾರೆ ಎಂದು ಹೇಳಿದರು. ಮತ್ತಷ್ಟು ಓದು: ಕಿರಿಯ ಸಹೋದರನಿಗೆ ದೀಪಿಕಾ ಪಡುಕೋಣೆ ಮೇಲೆ ಮೋಹವಿತ್ತು, ಆಕೆಯನ್ನು ಭೇಟಿಯಾದಾಗ ನಾಚಿಕೆಪಡುತ್ತಿದ್ದನು ಎಂದು ಸಿದ್ಧಾಂತ್ ಚತುರ್ವೇದಿ […]

Advertisement

Wordpress Social Share Plugin powered by Ultimatelysocial