4 ಏರ್​ಲೈನ್​ಗಳನ್ನು ಏರ್​ಇಂಡಿಯಾದ ಜೊತೆ ವಿಲೀನಗೊಳಿಸಲು ಮುಂದಾಗಿದೆ ಟಾಟಾ ಗ್ರೂಪ್

 

ಟಾಟಾ ಗ್ರೂಪ್ ಕಡಿಮೆ ವೆಚ್ಚದ ವಾಹಕದ  ವಿಲೀನಕ್ಕೂ ಮೊದಲು ಏರ್‌ಏಷ್ಯಾ ಇಂಡಿಯಾವನ್ನು ಎಐಎಕ್ಸ್ ಕನೆಕ್ಟ್ ಎಂದು ಮರುನಾಮಕರಣ ಮಾಡಿದೆ. 2014 ರಲ್ಲಿ ತನ್ನ ವಿಮಾನ ಯಾನ ಸೇವೆ ಆರಂಭಿಸಿದ ಏರ್‌ಏಷ್ಯಾ ಏವಿಯೇಷನ್ ಗ್ರೂಪ್‌ನ ಉಳಿದಿರುವ 16.3% ಷೇರನ್ನು ಟಾಟಾ ಗ್ರೂಪ್ ಇತ್ತೀಚೆಗೆ ಖರೀದಿಸಿದ ಕಾರಣ ಹಳೆಯ ಏರ್‌ಏಷ್ಯಾ ಇಂಡಿಯಾದ 100% ಮಾಲೀಕರು ಎಂದೆನಿಸಿದ್ದಾರೆ. ಟಾಟಾ ಗ್ರೂಪ್ ತಮ್ಮ ನಾಲ್ಕು ಏರ್‌ಲೈನ್ ಸೇವೆಗಳನ್ನು ಒಗ್ಗೂಡಿಸುತ್ತಿದ್ದಾರೆ ವಿಸ್ತಾರಾದ ಪೂರ್ಣ ಸೇವೆಯನ್ನು ಏರ್ ಇಂಡಿಯಾಗೆ ಹಾಗೂ  ಏರ್‌ಏಷ್ಯಾ ಇಂಡಿಯಾವನ್ನು ಏರ್​ ಇಂಡಿಯಾ ಎಕ್ಸ್‌ಪ್ರೆಸ್‌ಗೆ ವಿಲೀನಗೊಳಿಸುತ್ತಿದ್ದಾರೆ.ಎಲ್‌ಸಿಸಿ ವಿಲೀನವು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ ವಿಸ್ತಾರಾ ಪೂರ್ಣ ಸೇವೆಯನ್ನು ಮಾರ್ಚ್ 2024 ರ ಒಳಗೆ ವಿಲೀನಗೊಳ್ಳುವ ನಿರೀಕ್ಷೆ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಿನ ಜ್ವಾಲಾಮುಖಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ.

Thu Dec 29 , 2022
ಮೈಸೂರಿನ ಜ್ವಾಲಾಮುಖಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ , ವರನಟ ಡಾ. ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರವುಳ್ಳ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಘೋಸ್ಟ್ ಚಿತ್ರದ ಚಿತ್ರೀಕರಣಕ್ಕೆ ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಶಿವಣ್ಣನವರು ಅನಾವರಣಗೊಳಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial