48 ನಿಮಿಷಗಳಲ್ಲಿ 5 ಕಿ.ಮೀ ಆಟೋ ಎಳೆದ ಭೂಪ

ಈಗಿನ ಕಾಲದಲ್ಲಿ ನಡೆಯುವುದೆ ಕಷ್ಟ ಅಂತಹದರಲ್ಲಿ ಆಟೋರೀಕ್ಷವನ್ನ ಕೇವಲ 48 ನಿಮಿಷದಲ್ಲಿ ತನ್ನ ತೋಳ ಬಲದಲ್ಲಿ ಎಳೆದು ಸ್ನೇಹಿತರ ಸವಾಲುನ್ನು ಮೆಟ್ಟಿ ನಿಂತಿದ್ದಾರೆ ಈ ಧೀರ ಅಮೋಘ ಸಿದ್ಧ. ಹೌದು ಇವರ ಹೆಸರಿ ಅಮೋಘಸಿದ್ಧ ವಿಜಯಪುರ ಜಿ. ಸಿಂದಗಿ ತಾ. ಹಂದಿಗನೂರು ಗ್ರಾಮದವರು.  ಕೆಎಸ್ ಆರ್ ಟಿಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾಗರ ಪಂಚಮಿ ಹಿನ್ನೆಲೆ ಗೆಳೆಯರು ಮನರಂಜನಾ  ಕ್ರಿಡೆ ಸವಲು ಹಾಕಿದ್ದರು. 1 ಗಂಟೆಯಲ್ಲಿ ಟಂಟಂ ಎಳೆಯಲು ಸವಾಲು ಹಾಕಿದ್ದರು.ಸವಾಲನ್ನು ಸ್ವೀಕರಿಸಿದ ಅಮೋಘ ಸಿದ್ಧ 48 ನಿಮಿಷದಲ್ಲ 5 ಕಿ.ಮೀ ಎಳೆದು ಸಾಧನೆ ಮಾಡಿದ್ದಾರೆ.ಅಮೋಘಸಿದ್ಧ ಆಟೋ ಎಳೆಯುವಾಗ ಅವರ ಸ್ನೇಹಿತರು ಉರಿದುಂಬಿಸಿದ್ದು,ವಿಶೇಷವಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಪ್ರಕಾಶ ಹುಕ್ಕೇರಿಯವರ 42 ನೇ ಹುಟ್ಟು ಹಬ್ಬ ಹಿನ್ನೆಲೆ

Sun Jul 26 , 2020
ಕೊರೊನಾ ಪರಿಸ್ಥಿತಿಯಲ್ಲಿ ನಮ್ಮ ಭಾಗದ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಶ್ಲಾಘನೀಯ…ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಹುಕ್ಕೇರಿ ಮನೆತೆನವು ಯಾವತ್ತೂ ಇದ್ದೆ ಇರುತ್ತೆ ಇರುತ್ತದೆ..ಎಂದು ಸ್ವಪ್ನಾಲಿ ಗಣೇಶ ಹುಕ್ಕೇರಿಯವರು ಹೇಳಿದ್ದಾರೆ. ಚಿಕ್ಕೋಡಿ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿಯವರ 42 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸ್ವಪ್ನಾಲಿ ಗಣೇಶ ಹುಕ್ಕೆರಿಯವರಿಂದ 800 ಆಶಾ ,ಅಂಗನವಾಡಿ ಕಾರ್ಯಕರ್ತರಿಗೆ ಸಹಾಯಧನವನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣ್ಣಪೂಣೇಶ್ವರಿ […]

Advertisement

Wordpress Social Share Plugin powered by Ultimatelysocial