72 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ -ವೈದ್ಯಕೀಯ ತಪಾಸಣೆಯಲ್ಲಿ ಕೊರೊನಾ ದೃಢ

ಹರಿಯಾಣ ರಾಜ್ಯದಲ್ಲಿ  72ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಡವಾಗಿದೆ..  ನವೆಂಬರ್ 2 ರಂದು ಶಾಲೆಗಳನ್ನ ತೆರೆಯಲಾಗಿತ್ತು .

ಶಾಲೆ ಆರಂಭವಾದ  12 ದಿನಗಳಲ್ಲೆ  ಸರ್ಕಾರಿ ಶಾಲೆಗಳ 72 ಮಕ್ಕಳಿಗೆ ಕೊರೊನಾ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ .ಈ ಹಿನ್ನಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ  ಶಾಲೆಗಳನ್ನ  ಎರಡು ವಾರಗಳ ಕಾಲ ಬಂದ್ ಮಾಡಲು ಹರಿಯಾಣ ಸರ್ಕಾರ ಮುಂದಾಗಿದೆ …

Please follow and like us:

Leave a Reply

Your email address will not be published. Required fields are marked *

Next Post

BIG BREAKING : ಸಿಎಂ ಬದಲಾವಣೆ ಮುನ್ಸೂಚನೆ ನೀಡಿದ ಕೆ.ಎನ್ ರಾಜಣ್ಣ..!?

Thu Nov 19 , 2020
ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ತೆರಳಿ ಬರಿಗೈಯಲ್ಲಿ ವಾಪಸ್ ಬಂದಿರುವುದು ಅವರ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಮಾಜಿ ಶಾಸಕ ಕೆ. ಎನ್. ರಾಜಣ್ಣ ಲೇವಡಿ ಮಾಡಿದ್ದಾರೆ. ಇಂದು ನಡೆದ ಇಂದಿರಾಗಾಂಧಿಯವರ 103ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬಂದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ, ಇದು ಯಡಿಯೂರಪ್ಪನವರ ಬದಲಾವಣೆಯ ಸೂಚನೆಯನ್ನು ನೀಡುತ್ತದೆ, ಅವರನ್ನೇ ಮುಂದುವರೆಸುವುದಾದರೆ ಒಂದು ಪಟ್ಟಿಯನ್ನು ಅಪ್ರುವಲ್ ಮಾಡಿಕೊಂಡು ಬರಬೇಕಿತ್ತು, […]

Advertisement

Wordpress Social Share Plugin powered by Ultimatelysocial