83 ಚಿತ್ರಕ್ಕೆ ಕರುನಾಡಲ್ಲಿ ಸಿಕ್ಕಿಲ್ಲ ರೆಸ್ಪಾನ್ಸ್‌ : ಕರ್ನಾಟಕದಲ್ಲಿ ನಿರಸ ಪ್ರತಿಕ್ರಿಯೆ

ಇತ್ತಿಚೇಗೆ ಪರಭಾಷೆಯ‌ ಕನ್ನಡ  ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುತ್ತಿಲ್ಲ ರೆಸ್ಪಾನ್ಸ್ ಹೌದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ತೆಲಗು, ತಮಿಳು, ಹಿಂದಿ ಹೀಗೆ ಅನ್ಯ ಭಾಷೆ ಚಿತ್ರಗಳ ಹಾವಳಿ ಹೆಚ್ಚಾಗುತ್ತಿತ್ತು. ಅದ್ರಲ್ಲು ಬಾಲಿವುಡ್ ಮತ್ತು ತೆಲಗು, ತಮಿಳು, ಚಿತ್ರ ರಿಲಿಸ್ ಆದ ತಕ್ಷಣವೇ ಇಡೀ ಕರ್ನಾಟಕದ ಥೇಟರ್ ಗಳು ಹೌಸ್ ಫುಲ್ ಆಗುತ್ತಿದ್ದವು. ಈ ಚಿತ್ರಗಳು ಕನ್ನಡ ಭಾಷೆಯಲ್ಲಿ ಡಬಿಂಗ್ ಆಗದಿದ್ದರೂ ಪರವಾಗಿಲ್ಲ ಆ ಭಾಷೆಯಲ್ಲಿಯೇ ನಮ್ಮ ಕನ್ನಡಿಗರು  ಸಿನಿಮಾ ನೋಡುತ್ತಿದ್ದರು.

ಕರ್ನಾಟಕದಲ್ಲಿ ಭರ್ಜರಿಯಾಗಿ ಪ್ರೀ ರಿಲೀಸ್‌ ಇವೆಂಟ್‌ ಮಾಡಿ ಕನ್ನಡದ ಅನೇಕ ಥಿಯೇಟರ್‌ ಗಳಲ್ಲಿ ಕನ್ನಡ ಹೊರೆತು ಪಡೆಸಿ ತೆಲುಗು ವರ್ಷನ್‌ ಪುಷ್ಪ ಸಿನಿಮಾ ರಿಲೀಸ್‌ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು…ರಾಜ್ಯದಾದ್ಯಂತ ಪುಷ್ಪ ಸಿನಿಮಾವನ್ನು ಬ್ಯಾನ್‌ ಮಾಡಬೇಕು ಎಂದು ಕನ್ನಡ ಪ್ರೇಕ್ಷಕರು ಒತ್ತಾಯಿಸಿದ್ರು…..ಆದ್ರೆ ಇಂದು ಬಾಲಿವುಡ್‌ ಬಹುನಿರೀಕ್ಷಿತ ಫ್ಯಾನ್‌ ಇಂಡಿಯಾ ಸಿನಿಮಾ ರಣವೀರ್ ಸಿಂಗ್ ಅಭಿನಯದ ʻ83ʼ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ.

ಕನ್ನಡ ಭಾಷೆಯಲ್ಲಿ ಡಬ್‌ ಮಾಡಲಾಗಿದ್ದು, ರಾಜ್ಯದ ಹಲವು ಥಿಯೇಟರ್‌ ಗಳಿಗೆ 83 ಲಗ್ಗೆ ಇಟ್ಟಿದೆ.ಆದ್ರೂ ಕೂಡ ಥಿಯೇಟರ್‌ ಗಳು ಬಣಗುಡುತ್ತಿವೆ, ಬೆರಳೆಣಿಕೆಯಲ್ಲಿ ಪ್ರೇಕ್ಷಕರು ಥಿಯೇರ್‌ ಕಡೆ ಮುಖ ಮಾಡಿದ್ದಾರೆ.ಕನ್ನಡದಲ್ಲೇ 83 ಸಿನಿಮಾ ಬಿಡುಗಡೆ ಯಾದ್ರೂ ಕೂಡ ಕನ್ನಡಿಗರು ಮಾತ್ರ ಯಾಕೆ ಆಸಕ್ತಿಯನ್ನ ತೋರಿಸಿಲ್ಲ.

ಸ್ಯಾಂಡಲ್‌ ವುಡ್‌ ಪ್ರೇಕ್ಷಕರು ಪರ ಭಾಷ ನಾಯಕರ   ಸಿನಿಮಾಗಳಿಗೆ ಮಹತ್ವ ಕೊಡದೆ ಕನ್ನಡ ಸಿಮಾನಿಗಳಿಗೆ  ಮಾತ್ರ ಹೆಚ್ಚಿನ ಮಾಹತ್ವ ನೀಡಲು ನಿರ್ಧರಿಸಿದ್ದು  ಮುಂಬರುವ ಕನ್ನಡ ಸಿನಿಮಾಗಳ ಬೆಳವಣಿಗೆಗೆ ಪ್ಲಸ್‌ ಪಾಯಿಂಟ್‌ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ 'ಕ್ರಾಂತಿ'ಗೆ 'ಕನಸುಗಾರ'ನ ಜೊತೆಗೆ 'ಮುಖ್ಯಮಂತ್ರಿ'

Fri Dec 24 , 2021
ಕನ್ನಡ ಚಿತ್ರರಂಗದ ಮಟ್ಟಿಗೆ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದು ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ ಚಿತ್ರೀಕರಣ ಭರಣದಿಂದ ಸಾಗಿದ್ದು, ಹೆಚ್ಚು ಅಪ್‌ಡೇಟ್‌ಗಳನ್ನು ಲೀಕ್ ಮಾಡದೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸುತ್ತಿದೆ ಚಿತ್ರತಂಡ. ದರ್ಶನ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಗಲಿದೆ ದೊಡ್ಡ ಸುದ್ದಿ ಇದೀಗ ಬಂದಿರುವ ಅಪ್‌ಡೇಟ್‌ನಂತೆ ‘ಕ್ರಾಂತಿ’ ಸಿನಿಮಾದಲ್ಲಿ ಒಬ್ಬರ ಪ್ರಮುಖ ಹಿರಿಯ ನಟ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ವಿ ರವಿಚಂದ್ರನ್. ನಟ ರವಿಚಂದ್ರನ್ ಅವರು ‘ಕ್ರಾಂತಿ’ […]

Advertisement

Wordpress Social Share Plugin powered by Ultimatelysocial